ಕ್ರೈಂಸುಳ್ಯ

ಸುಳ್ಯ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿ..! ಸವಾರರು ಪ್ರಾಣಾಪಾಯದಿಂದ ಪಾರು..!

ನ್ಯೂಸ್ ನಾಟೌಟ್: ಎಲೆಕ್ಟ್ರಿಕ್ ರಿಕ್ಷಾ ಮತ್ತು ಬೈಕ್ ನಡುವೆ ಸುಳ್ಯದ ಓಡಬಾಯಿ ಬಳಿ ಅಪಘಾತ ಇಂದು(ಆ.20) ಮಧ್ಯಾಹ್ನ ನಡೆದಿದೆ.

ಸುಳ್ಯದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ನಡೆದಿದೆ. ಬೈಕ್ ಗೆ ಸ್ವಲ್ಪ ಪ್ರಮಾಣದ ಜಖಂಗೊಂಡಿದ್ದು, ಯಾವುದೇ ಪ್ರಾಣಪಾಯವಾಗಿಲ್ಲ ಎಂದು ವರದಿ ತಿಳಿಸಿದೆ.

Related posts

ಸುಳ್ಯದಲ್ಲಿ ಮತ್ತೆ ಕಿಕ್ಕೇರಿಸಿಕೊಂಡ ಗಾಂಜಾ ಹವಾ, ಮೂವರ ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರು

9 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ, ಕಲ್ಲೆಸೆದು ಕೊಲೆ..! ರಾತ್ರೋರಾತ್ರಿ ದ್ವೇಷ ಸಾಧಿಸಿದ್ದ ಕಿರಾತಕ..!

12 ಕೋಟಿ ಆಸ್ತಿ ಇದ್ದರೂ ಅದನೆಲ್ಲಾ ಬಿಟ್ಟು ಈತನಿಗಾಗಿ ಬಂದಿದ್ದೇನೆ ಎಂದವಳ ಕಥೆಗೆ ರೋಚಕ ಟ್ವಿಸ್ಟ್..! ಎಸ್ಪಿ ಬಳಿ ರಕ್ಷಣೆ ಕೇಳಿದ್ದ ಆಕೆಗೆ ಇದು ಮೂರನೇ ಮದುವೆ..!