ಕರಾವಳಿಕ್ರೈಂಸುಳ್ಯ

ಪೈಚಾರ್: ದ್ವಿಚಕ್ರ ವಾಹನಗಳ ನಡುವೆ ಅಪಘಾತ..! ಪ್ರಾಣಾಪಾಯದಿಂದ ಪಾರಾದ ಸವಾರರು..!

123

ನ್ಯೂಸ್ ನಾಟೌಟ್: ಸುಳ್ಯ ಪೈಚಾರ್ ಸಮೀಪದ ಹಳೆಗೇಟಿನ ಪೆಟ್ರೋಲ್ ಪಂಪ್ ಬಳಿ ದ್ವಿಚಕ್ರ ವಾಹನಗಳ ನಡುವೆ ಆ.21ರಂದು ಅಪಘಾತ ನಡೆದಿದೆ.

ಸವಾರರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಾಹನಗಳು ಜಖಂಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…

See also  ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ಳಾರೆ ಜ್ಞಾನದೀಪ ಸಂಸ್ಥೆಗೆ ಶೇ.80 ರಿಸಲ್ಟ್, ಇಬ್ಬರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ
  Ad Widget   Ad Widget     Ad Widget   Ad Widget   Ad Widget   Ad Widget