ಕ್ರೈಂ

ಬೈಕ್ ಗೆ ಕಾರು ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ನ್ಯೂಸ್ ನಾಟೌಟ್: ಹಳೆಯಂಗಡಿ ಬಳಿ ಕಾರು- ಬೈಕ್ ನಡುವೆ ಇಂದು ಡಿಕ್ಕಿ ಸಂಭವಿಸಿದೆ. ದುರ್ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಶಹಾದ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಕಾರೊಂದು ಮೂಳೂರಿನಲ್ಲಿ ಬೈಕೊಂದಕ್ಕೆ ಢಿಕ್ಕಿ ಹೊಡೆದಿದೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಕಾರು ಚಾಲಕನನ್ನು SDPI ಆಂಬುಲೆನ್ಸ್ ನ ಸಹಾಯದಿಂದ ಆದರ್ಶ ಆಸ್ಪತ್ರೆಗೆ ಸಾಗಿಸಲಾಯಿತು.

ಮೂಳೂರಿನ ಖಾಲಿದ್ ಹಾಗೂ ನವಾಝ್ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

Related posts

ಜುವೆಲ್ಲರಿ ಮಳಿಗೆಯೊಳಗಿತ್ತು 26 ಕೋಟಿ ನಗದು..! 90 ಕೋಟಿ ರೂ. ಮೌಲ್ಯದ ಅನಧಿಕೃತ ಸಂಪತ್ತಿನ ದಾಖಲೆ ಐಟಿ ಅಧಿಕಾರಿಗಳ ವಶಕ್ಕೆ..! ಇಲ್ಲಿದೆ ವಿಡಿಯೋ

ನವ ವಿವಾಹಿತೆ ನೇಣಿಗೆ ಶರಣು

ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ಕೂಡಿ ಹಾಕಿದ ಗ್ರಾಮಸ್ಥರು!ಗ್ರಾಮಸ್ಥರ ಈ ನಡೆಯ ಹಿಂದಿದೆಯಾ ರಾಜಕೀಯ ಮೋಸ!