ಕರಾವಳಿಸುಳ್ಯಅಡ್ಕಾರು: ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ, ಸವಾರರಿಗೆ ಗಾಯ by ನ್ಯೂಸ್ ನಾಟೌಟ್ ಪ್ರತಿನಿಧಿNovember 13, 2023November 13, 2023 Share0 ನ್ಯೂಸ್ ನಾಟೌಟ್: ಅಡ್ಕಾರು ವಿನೋಬನಗರದ ಸಮೀಪ ಬೈಕ್ ಗಳೆರಡು ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಿಂದ ಬೈಕ್‌ಗಳೆರಡೂ ಹಾನಿಯಾಗಿದೆ. ಸವಾರರಿಗೆ ಸಣ್ಣಪುಟ್ಟ ಗಾಯವಾಗಿದೆ. ಹೆಲ್ಮೆಟ್ ಹಾಕಿದ ಕಾರಣ ಯಾವುದೇ ಜೀವಕ್ಕೆ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಸ್ಥಳಕ್ಕಾಗಮಿಸಿದ್ದಾರೆ.