ವೈರಲ್ ನ್ಯೂಸ್

ಪ್ರಜ್ಞೆ ತಪ್ಪಿ ಕುಸಿದುಬಿದ್ದ ಆ ಬಿಗ್ ಬಾಸ್ ಸ್ಪರ್ಧಿ ಯಾರು..? ಆಸ್ಪತ್ರೆಗೆ ದಾಖಲು..!

204

ನ್ಯೂಸ್ ನಾಟೌಟ್ : ರಿಯಾಲಿಟಿ ಟೆಲಿವಿಷನ್ ಶೋ ‘ಬಿಗ್ ಬಾಸ್’ ಹಲವು ವಿಚಾರಗಳಿಗೆ ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ಇದು ಹಿಂದಿ ಬಿಗ್ ಬಾಸ್ ನಲ್ಲಿ ನಡೆದ ಘಟನೆಯಾಗಿದೆ.

ಹಿಂದಿ 17′ ರ ಆವೃತ್ತಿಯಲ್ಲಿ ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿರುವ ಆಯೇಶಾ ಖಾನ್ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿಯಲ್ಲಿ ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿರುವ ಆಯೇಶಾ ಖಾನ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ವಾರ ಮುನಾವರ್ ಮತ್ತು ನೀಲ್ ಭಟ್ ಜೊತೆ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಆಯೇಷಾ, ಕನ್ಫೆಶನ್ ರೂಮಿನತ್ತ ನಡೆಯಲು ಎದ್ದು ನಿಂತಾಗ ತಕ್ಷಣವೇ ಕುಸಿದುಬಿದ್ದಿದ್ದಾರೆ. ಅಲ್ಲಿಂದ ಅವರನ್ನು ವೈದ್ಯಕೀಯ ಕೋಣೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಮ್ಯೂಸಿಕ್ ವೀಡಿಯೋಗಳಿಗೆ ಹೆಸರುವಾಸಿಯಾಗಿರುವ ಆಯೇಷಾ ‘ಬಿಗ್ ಬಾಸ್ 17’ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿದ್ದಾರೆ.

https://newsnotout.com/2023/12/muslim-family-converted-to-hindu-d/embed/#?secret=cthZplzVr4#?secret=v0jEDwxvcU

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube https://www.youtube.com/@newsnotout8209

Koo apphttps://www.kooapp.com/profile/NewsNotOut

Website : https://newsnotout.com/

See also  ಪತ್ನಿಯನ್ನು12 ವರ್ಷ ಗೃಹ ಬಂಧನದಲ್ಲಿಟ್ಟದ್ದೇಕೆ ಪತಿ..? ರಾತ್ರೋರಾತ್ರಿ ಮನೆಗೆ ನುಗ್ಗಿ ಆಕೆಯನ್ನು ರಕ್ಷಿಸಿದ್ದೇ ರೋಚಕ..! ಈ ಬಗ್ಗೆ ಗ್ರಾಮಸ್ಥರು ಹೇಳಿದ್ದೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget