ಸುಳ್ಯ

ಸುಳ್ಯ :ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ನೂತನ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ

ನ್ಯೂಸ್ ನಾಟೌಟ್: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸದ ಮತ್ತು ನೂತನ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆ ಇಂದು (ಜುಲೈ 1) ನಡೆಯಿತು.

ಈ ಸಂದರ್ಭದಲ್ಲಿ ಮಾತಾಡಿದ ಭಾಗೀರಥಿ ಮುರುಳ್ಯ, ಎಲ್ಲರೂ ಕೂಡಾ ಒಳ್ಳೆಯ ಜೀವನ ನಡೆಸಿ ಮುಂದಿನ ಜೀವನದಲ್ಲಿ ಪ್ರತಿಭಾವಂತ ವ್ಯಕ್ತಿಗಳಾಗಿ ಸಮಾಜದಲ್ಲಿ ಮಾದರಿಯಾಗಬೇಕು ಎಂದರು.

ಈ ವೇಳೆ ಕಾಲೇಜಿನಿಂದ ಪ್ರಾಂಶುಪಾಲರಾದ ಸತೀಶ್ ಕೊಯಿಂಗಾಜೆ ಮತ್ತು ಅಧ್ಯಾಪಕ ವೃoದ ಸನ್ಮಾನಿಸಿದರು. ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

Related posts

ಸಂಪಾಜೆ ಮನೆ ದರೋಡೆ ಪ್ರಕರಣ:ಪ್ರಮುಖ ಆರೋಪಿಗೆ ಜಾಮೀನು ಮಂಜೂರು

ಕೆ.ವಿ.ಜಿ.ಪಾಲಿಟೆಕ್ನಿಕ್ ನಲ್ಲಿ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕ ಉದ್ಘಾಟನೆ

ಪಂಜ :ಚಿನ್ನದ ಸರ ದೋಚಿದ ಕಳ್ಳರ ಸೆರೆ ಹಿಡಿದ ಪೊಲೀಸರು, ಮಹಿಳೆಯ ಸರ ಅಪಹರಿಸಿದವರು ಸಿಕ್ಕಿ ಬಿದ್ದದ್ದು ಹೇಗೆ..?