ಕ್ರೈಂ

ಭಾಗಮಂಡಲದ ವ್ಯಕ್ತಿ ಗೂನಡ್ಕದಲ್ಲಿರುವ ಪತ್ನಿ ಮನೆಗೆ ಬಂದು ವಿಷ ಸೇವನೆ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ಪತ್ನಿಯ ಮನೆಗೆ ಬಂದು ವಿಷ ಸೇವಿಸಿರುವ ಘಟನೆ ಸಂಪಾಜೆ ಗ್ರಾಮದ ಗೂನಡ್ಕದಿಂದ ಇದೀಗ ವರದಿಯಾಗಿದೆ.

ಮೂಲತಃ ಭಾಗಮಂಡಲದವರಾದ ಗೋಪಾಲ ಅನ್ನುವವರು ಗೂನಡ್ಕದಲ್ಲಿರುವ ಪತ್ನಿ ಮನೆಗೆ ಬಂದಿದ್ದರು. ಅವರಿಗೆ 50 ವರ್ಷ ಎಂದು ತಿಳಿದು ಬಂದಿದೆ.

ವೈಯಕ್ತಿಕ ಕಾರಣದಿಂದ ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡುವ ಕೆಲಸ ನಡೆಯುತ್ತಿದೆ.

Related posts

ಅಪಘಾತ: ಖ್ಯಾತ ಯಕ್ಷಗಾನ ಕಲಾವಿದ ಇನ್ನಿಲ್ಲ

ಜನಪ್ರಿಯ ಪ್ರವಾಸಿ ತಾಣದಲ್ಲಿ ದೈತ್ಯ ಮರ ಉರುಳಿ ಬಿದ್ದು ಇಬ್ಬರು ಸಾವು..! ಇಲ್ಲಿದೆ ವೈರಲ್ ವಿಡಿಯೋ

ಪಾಕಿಸ್ತಾನದ ಭದ್ರತಾ ವಾಹನದ ಮೇಲೆ ಆತ್ಮಾಹುತಿ ದಾಳಿ..! ಒಂಬತ್ತು ಸೈನಿಕರ ದುರಂತ ಅಂತ್ಯಕ್ಕೆ ಕಾರಣವೇನು? ಜಮ್ಮು – ಕಾಶ್ಮೀರದ ಉರಿ ದಾಳಿ ನೆನಪಿಸಿದ ಉಗ್ರದಾಳಿ ನಡೆಸಿದ್ಯಾರು ?