ಕೊಡಗು

ಭಾಗಮಂಡಲ: ರಸ್ತೆಯಿಂದ ದೇವಸ್ಥಾನದ ಆವರಣಕ್ಕೆ ಬಿದ್ದ ಕಾರು

ಭಾಗಮಂಡಲ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದೇವಾಲಯದ ಆವರಣಕ್ಕೆ ಬಿದ್ದಿರುವ ಘಟನೆ ಭಾಗಮಂಡಲದ ಚೆಟ್ಟಿಮಾನಿಯಲ್ಲಿ ನಡೆದಿದೆ.

ಚೆಟ್ಟಿಮಾನಿಯ ಪದಕಲ್ಲು ಶ್ರೀ ಭಗವತಿ ದೇವಾಲಯದ ಆವರಣಕ್ಕೆ ಕಾರು ಬಿದ್ದಿದ್ದು, ಚಾಲಕನಿಗೆ ಗಾಯಗಳಾಗಿದೆ. ಕಾರಿನಲ್ಲಿದ್ದ ಏಳು ಮಂದಿ ಅಪಾಯದಿಂದ ಪಾರಾಗಿದ್ದಾರೆ. ದೇವಾಲಯದ ತಡೆಗೋಡೆಗೆ ಹಾನಿಯಾಗಿದೆ.

Related posts

ಮಡಿಕೇರಿ:ಮಕ್ಕಳೆದುರಲ್ಲಿಯೇ ಡ್ಯಾನ್ಸ್ ಮಾಡಿದ ಶಿಕ್ಷಕರ ತಂಡ..!ಅಷ್ಟಕ್ಕೂ ಪಾಠ ಮಾಡುವ ಶಿಕ್ಷಕರು ನೃತ್ಯ ಮಾಡಿದ್ದೇಕೆ?

ಸುಳ್ಯ:ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸಿ,ಇಲ್ದಿದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ;6 ಗ್ರಾಮಗಳಿಗೆ ತೆರಳುವ ರಸ್ತೆಯೆದುರು ಬೃಹತ್ ಬ್ಯಾನರ್ ಪ್ರತ್ಯಕ್ಷ..!

ಎಸ್‌ಡಿಪಿಐ ಕಚೇರಿ ಮೇಲಿನ ದಾಳಿಗೆ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ