ಕರಾವಳಿಬೆಂಗಳೂರು

ಬೆಂಗಳೂರು: ಹೈಕೋರ್ಟ್ ನಲ್ಲಿ ವಹೀದಾ ಆರೀಸ್ ಪೇರಡ್ಕರನ್ನು ಭೇಟಿಯಾಗಿ ಗೌರವಿಸಿದ ಡಾ. ಉಮ್ಮರ್ ಬೀಜದಕಟ್ಟೆ

273

ನ್ಯೂಸ್ ನಾಟೌಟ್: ಹೈಕೋರ್ಟ್ ಫ್ಲೀಡರ್ ಆಗಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಹೀದಾ ಆರೀಸ್ ಪೇರಡ್ಕ ಅವರನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ(ರಿ) ಇದರ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಗುರುವಾರ ಬೆಂಗಳೂರಿನ ಹೈಕೋರ್ಟ್ ನಲ್ಲಿ ಭೇಟಿ ಮಾಡಿ ಅಭಿನಂದಿಸಿದ್ದಾರೆ.

ಈ ವೇಳೆ ಆರಿಸ್ ಪೇರಡ್ಕ, ಪ್ಲೀಡರ್ ಲಕ್ಷ್ಮಣ್, ಪ್ಲೀಡರ್ ಅನಿತಾ, ಅಯ್ಯುಬ್ ಗೂನಡ್ಕ ಮುಂತಾದವರು ಉಪಸ್ಥಿತರಿದ್ದರು.

See also  ದಕ್ಷಿಣ ಕನ್ನಡ: ಆಟೊ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ಚೂರಿ ಇರಿತ..! ಗಾಯಗೊಂಡ ಶರೀಫ್ ನನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget