ಬೆಂಗಳೂರು

10 ಲಕ್ಷಕ್ಕೆ ಬೇಡಿಕೆ ಇಟ್ಟು ಮಾನ ಕಳೆದುಕೊಂಡ ತಹಶೀಲ್ದಾರ್‌

ನ್ಯೂಸ್ ನಾಟೌಟ್ : ಒಳ್ಳೆಯ ಸರಕಾರಿ ಕೆಲಸ, ಸಂಬಳ, ಕಾರು ಇದ್ದಾರೂ ಕೆಲವು ದುರಾಸೆಯ ಅಧಿಕಾರಿಗಳು ಲಂಚದ ವ್ಯಾಮೋಹಕ್ಕೆ ಬಿದ್ದು ಬಡವರ ಪ್ರಾಣ ಹಿಂಡುತ್ತಾರೆ. ಮನುಷ್ಯರಿಗೆ ಆಸೆ ಇದ್ದದ್ದೆ, ಆದರೆ ಅದು ದುರಾಸೆ ಆದರೆ ಹೀಗನೇ ಆಗುವುದು. ಎನ್ನುವುದಕ್ಕೆ ಇಲ್ಲೊಬ್ಬ ಮಹಿಳಾ ತಹಿಶೀಲ್ದಾರ್ ಪ್ರತ್ಯಕ್ಷ ಉದಾಹರಣೆ.

ಈಕೆಯ ಹೆಸರು ವರ್ಷಾ ಒಡೆಯರ್‌. ಬೆಂಗಳೂರು ಉತ್ತರ ತಾಲೂಕಿನ ತಹಶೀಲ್ದಾರ್‌. ಆಕೆ ಜಾಮೀನಿನ ಖಾತೆ ಬದಲಾವಣೆ ಮಾಡಲು ಕಾಂತರಾಜು ಎಂಬುವವರಿಂದ ಬ್ರೋಕರ್ ರಮೇಶ್‌ ಎಂಬುವವರ ಮೂಲಕ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಾಂತರಾಜು ಲೋಕಾಯುಕ್ತಕ್ಕೆ ದೂರು ನೀಡಿದ್ದಾರು. ನ.15 ರಂದು ವರ್ಷಾ ಅವರು 5 ಲಕ್ಷ ಲಂಚ ಸ್ವೀಕರಿಸುವ ವೇಳೆ ತಕ್ಷಣವೇ ಕಾರ್ಯಚರಣೆಯಲ್ಲಿದ್ದ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಮತ್ತು ಮಧ್ಯವರ್ತಿ ರಮೇಶ್ ಎಂಬವರನ್ನು ಬಂಧಿಸಿದ್ದಾರೆ.

Related posts

ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ ಎಂದ ಯತ್ನಾಳ್..! ಗ್ಯಾರಂಟಿ ಕೊಟ್ಟ ಸರ್ಕಾರದಿಂದ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದ ಶಾಸಕ

ಜೈಲಿನೊಳಗಿರೋ ನಟ ದರ್ಶನ್‌ ಗೆ ವಕೀಲರೊಬ್ಬರಿಂದ ರಹಸ್ಯ ಪತ್ರ..! ಅಪರಿಚಿತ ವ್ಯಕ್ತಿಯಿಂದ ನಟನ ಸೆಲ್ ಗೆ ಪುಸ್ತಕ ಪಾರ್ಸೆಲ್..!

ಕೆರೆಯಲ್ಲಿ ಈಜಲು ಹೋಗಿ ಇಬ್ಬರು SSLC ವಿದ್ಯಾರ್ಥಿಗಳು ಮೃತ್ಯು,ಘಟನೆ ನಡೆದಿದ್ದೇಗೆ?