ಕ್ರೈಂಬೆಂಗಳೂರುರಾಜ್ಯ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಕ್ಯಾಂಟೀನ್ ಆಹಾರದ ಮೇಲೆ ಇಲಿ ಓಡಾಟ..! ವಿಮಾನ ನಿಲ್ದಾಣದ ಸಿಬ್ಬಂದಿಗಳ ಆರೋಪವೇನು..?

ನ್ಯೂಸ್ ನಾಟೌಟ್: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಂಟೀನ್​ನ ಆಹಾರ ಸಾಮಗ್ರಿಗಳ ಮೇಲೆ ಇಲಿಗಳು ಓಡಾಡುತ್ತಿರುವುದೂ ಪತ್ತೆಯಾಗಿದೆ.

ಜೊತೆಗೆ ಸಿಬ್ಬಂದಿಗೆ ನೀಡಿದ ಆಹಾರದಲ್ಲಿ ಹುಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದ ಆಲ್ಫಾ ಕಟ್ಟಡದಲ್ಲಿರುವ ಕ್ಯಾಂಟೀನ್​​ನಲ್ಲಿ ಆಹಾರದಲ್ಲಿ ಹುಳ ಪತ್ತೆಯಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಆಹಾರದಲ್ಲಿ ಹುಳ ಇರುವುದು ಮತ್ತು ಆಹಾರ ಸಾಮಗ್ರಿಗಳ ಮೇಲೆ ಇಲಿ ಓಡಾಡುತ್ತಿರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ಕ್ಯಾಂಟೀನ್​ನಲ್ಲಿ ಸ್ವಚ್ಛತೆ ಇಲ್ಲ. ಆಹಾರದ ಗುಣಮಟ್ಟವೂ ಕಳಪೆಯಾಗಿದೆ ಎಂದು ದೂರಲಾಗಿದೆ.

Click

https://newsnotout.com/2024/08/fake-family-and-marriage-scam-kannada-news-suspence-story/
https://newsnotout.com/2024/08/moodabidre-student-kannada-news-accued-arrested-news/
https://newsnotout.com/2024/08/chamundi-betta-mysore-kannada-news-state-govt-interfere-court-stayfe/
https://newsnotout.com/2024/08/kerala-bank-donates-50-lakh-to-wayanad-and-loans-taken-by-that-accused-are-releaf/
https://newsnotout.com/2024/08/missing-from-10-year-and-found-in-bangladesh-boarder-a-maths-teacher/

Related posts

ಕೈಕಾಲು ಕಟ್ಟಿದ ರೀತಿಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆ..! ಆಕೆಯ ಕಿವಿಯೋಲೆ ಬಿಚ್ಚಿಟ್ಟ ಭಯಾನಕ ಸ್ಟೋರಿ ಇಲ್ಲಿದೆ

ಕಾಂತಾರ ಚಿತ್ರದ ದೃಶ್ಯ ಕಳುಹಿಸಿ, “ಇದೇ ರೀತಿ ಸಾಯ್ತೀಯ” ಎಂದು ಕೊಲೆ ಬೆದರಿಕೆ! ಇಲ್ಲಿದೆ ವಿಚಿತ್ರ ಪ್ರಕರಣ!

ಮಡಿಕೇರಿ ನ್ಯಾಯಾಲಯದ ವಕೀಲರಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಪತ್ರ, ಅಂದು ಗುಂಡಿನ ದಾಳಿ, ಇಂದು ಬೆದರಿಕೆ ಹಾಕಿರುವ ಆ ದುಷ್ಕರ್ಮಿಗಳು ಯಾರು?