ಕರಾವಳಿ

ಕಾಣೆಯಾಗಿದ್ದ ಬೆಳ್ಳಾರೆಯ ಮಹಿಳೆ ತಮಿಳುನಾಡಿನಲ್ಲಿ ಪತ್ತೆ

ನ್ಯೂಸ್ ನಾಟೌಟ್: ಕಾಣೆಯಾಗಿದ್ದ ಬೆಳ್ಳಾರೆಯ ಮಹಿಳೆಯೊಬ್ಬರು ಕೆಲವು ದಿನಗಳ ನಂತರ ಇದೀಗ ತಮಿಳುನಾಡಿನಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಸುಳ್ಯ ತಾಲೂಕಿನ ಮರುಳ್ಯ ಗ್ರಾಮದ ನಿಂತಿಕಲ್ಲಿನಲ್ಲಿ ಮಹಿಳೆ ವಿಜಯಂಬಲ್ (48) ಎಂಬವರು ಮೇ9 ರಂದು ಮದ್ಯಾಹ್ನ ಮನೆಯಿಂದ ಹೇಳದೆ ನಿಂತಿಕಲ್ಲು ಕಡೆಗೆ ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಇವರ ಪತಿ ಶಿವಲಿಂಗ ಎಂಬವರು ಬೆಳ್ಳಾರೆ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದು ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ದೇವಲ ಎಂಬಲ್ಲಿಂದ ಪತ್ತೆಹಚ್ಚಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

Related posts

ಸುಳ್ಯ: ಹೃದಯಾಘಾತದಿಂದ ಸಾವಿಗೀಡಾದ ವ್ಯಕ್ತಿಯ ಶವ ಕೊಂಡೊಯ್ಯಲು ಸಂಬಂಧಿಕರೇ ಬರಲಿಲ್ಲ..! ಕೊನೆಗೆ ಪೊಲೀಸರೇ ನಡೆಸಿದರು ಅಂತ್ಯಕ್ರಿಯೆ..!

ಕರಾವಳಿಗೆ ಕಾಲಿಟ್ಟ ಜ್ವರ, ತಲೆನೋವು, ವಾಂತಿ, ಭೇದಿ..!

ಚಾರ್ಮಾಡಿ: KSRTC ಬಸ್‌ಗಳ ಅಪಘಾತದ ಟ್ರಾಫಿಕ್‌ನಲ್ಲಿ ಹೆರಿಗೆ ನೋವಿನಿಂದ ಗಂಟೆಗಟ್ಟಲೆ ಒದ್ದಾಡಿದ ಗರ್ಭಿಣಿ..! ಆಂಬ್ಯುಲೆನ್ಸ್‌ ಚಾಲಕ ಆರೀಫ್‌ನ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ..!