ಕ್ರೈಂ

ಬೇಂಗಮಲೆ: ಮರಕ್ಕೆ ರಿಕ್ಷಾ ಡಿಕ್ಕಿ, ಒಂದು ತಿಂಗಳ ಹಸುಗೂಸು ಸಾವು

954

ಕಲ್ಮಡ್ಕ: ಬೇಂಗಮಲೆಯಲ್ಲಿ ರಿಕ್ಷಾ ಮರಕ್ಕೆ ಗುದ್ದಿ ಒಂದು ತಿಂಗಳ ಮಗು ಮೃತಪಟ್ಟ ಘಟನೆ ನಡೆದಿದೆ.

ಕಲ್ಮಡ್ಕದ ಮಗುವಿಗೆ ಅಸೌಖ್ಯವಿದ್ದ ಕಾರಣ ಮಗುವನ್ನು ರಿಕ್ಷಾದಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ನಂತರ ಚಿಕಿತ್ಸೆ ಕೊಡಿಸಿ ವಾಪಾಸು ಮನೆಗೆ ರಾತ್ರಿ  ತೆರಳುತ್ತಿದ್ದಾಗ ರಿಕ್ಷಾ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

See also  ನಿಗೂಢವಾಗಿ ಕಾಣೆಯಾಗಿದ್ದ ಮಹಿಳೆ ಬಾವಿಯೊಳಗೆ ಜೀವಂತವಾಗಿ ಪತ್ತೆ..! 3 ದಿನಗಳ ಬಳಿಕ ಸಿಕ್ಕ ಆಕೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget