Latestಕರಾವಳಿಕ್ರೈಂರಾಜ್ಯ

ಭಟ್ಕಳ: ಗರ್ಭಿಣಿ ಗೋವನ್ನು ಕಡಿದು ಮಾಂಸ ಮಾಡಿ ಕುಕೃತ್ಯ..! ಹೊಟ್ಟೆಯೊಳಗಿದ್ದ ಕರುವನ್ನು ನದಿ ಬದಿ ಎಸೆದು ಪರಾರಿ..!

647

ನ್ಯೂಸ್ ನಾಟೌಟ್: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜಾನುವಾರು ಕಳ್ಳರು ಅಮಾನವೀಯ ಕೃತ್ಯ ಮಾಡಿದ್ದಾರೆ. ಗರ್ಭಿಣಿ ಗೋವನ್ನು ಕಡಿದು ಮಾಂಸ ಮಾಡಿದ್ದಲ್ಲದೇ ಅದರ ಬಾಲ ಹಾಗೂ ಹೊಟ್ಟೆಯೊಳಗಿದ್ದ ಕರುವನ್ನು ‘ಹೆಬಳೆಯ ಕುಕ್‌ ನೀರ್‌’ ಎಂಬಲ್ಲಿ ವೆಂಕಟಾಪುರ ನದಿಯಂಚಿನಲ್ಲಿ ಎಸೆದು ಹೋಗಿದ್ದಾರೆ.

ಪುಟ್ಟ ಕರುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಲಾಗಿದ್ದು, ದನದ ಉದ್ದನೆಯ ಬಾಲ ಕೂಡಾ ಅಲ್ಲಿಯೇ ಪತ್ತೆಯಾಗಿದೆ. ಬೀದಿ ನಾಯಿಯೊಂದು ಚೀಲವನ್ನು ಎಳೆಯುತ್ತಿರುವಾಗ ಸ್ಥಳೀಯರು ನೋಡಿ ತಕ್ಷಣ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ. ತನಿಖೆ ಮುಂದುವರಿದಿದೆ.

ಮಂಗಳೂರು: ಯುವತಿ ಮೇಲೆ ಅತ್ಯಾಚಾರ ಆರೋಪದ ಬಗ್ಗೆ ಆಕೆ ಹೇಳಿದ್ದೇನು..? 24 ಗಂಟೆಗಳೊಳಗೆ ಮೂವರು ಅರೆಸ್ಟ್..!

ರೀಲ್ಸ್‌ ವಿಡಿಯೋಗಾಗಿ ನದಿಗಿಳಿದ ವೇಳೆ ಕೊಚ್ಚಿ ಹೋದ ಯುವತಿ..! ವಿಡಿಯೋ ವೈರಲ್

See also  ಮಂಗಳೂರು : ಕುಡುಕನಿಗೆ ಬಿದ್ದು ಸಿಕ್ಕಿತು 10 ಲಕ್ಷ ರೂ..! ಆತ ತನಗೆ ಸಿಕ್ಕಿದ ನೋಟುಗಳನ್ನು ಏನು ಮಾಡಿದ ಗೊತ್ತಾ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget