ಕ್ರೈಂ

ಕುಡಿತದ ಅಮಲಿನಲ್ಲಿ ಬಾರ್‌ನೊಳಗೆ ಹೊಡೆದಾಟ, ಇಬ್ಬರು ಆಸ್ಪತ್ರೆಗೆ ದಾಖಲು

ಬಂಟ್ವಾಳ: ಕುಡಿತದ ಅಮಲಿನಲ್ಲಿದ್ದ ಯುವಕರ ಗುಂಪೊಂದು ಕ್ಷುಲ್ಲಕ ವಿಚಾರಕ್ಕೆ ಬಾರ್ ನೊಳಗೆ ಹೊಡೆದಾಡಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಇಲ್ಲಿನ ಬೈಪಾಸ್ ಜಂಕ್ಷನ್ ಬಳಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಕಿಶೋರ್ ಹಾಗೂ ದಯಾನಂದ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಅರದಬಿಗುಡ್ಡೆ ನಿವಾಸಿಗಳಾದ ಸುಚಿತ್, ಧನು ಹಾಗೂ ಪುರುಷ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Related posts

10 ವರ್ಷದ ವಿಶೇಷ ಚೇತನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಿನ್ಸಿಪಾಲ್..! ಬೆಂಗಳೂರಲ್ಲಿ ನಡೆದ ಅಮಾನವೀಯ ಕೃತ್ಯ ಬಯಲಾದದ್ದೇ ರೋಚಕ!

ಡಾಕ್ಟರ್ ಪ್ರಕರಣದ ಬೆನ್ನಲ್ಲೇ ನರ್ಸ್ ಮೇಲೂ ಅತ್ಯಾಚಾರ, ಕೊಲೆ..! ಪೊದೆಗೆ ಎಳೆದೊಯ್ದು ಕೃತ್ಯ, ಆಕೆಯ ವಸ್ತುಗಳನ್ನೂ ದೋಚಿ ಪರಾರಿ..!

ದೇವಸ್ಥಾನದಲ್ಲಿ ಏಕಾಏಕಿ ಬಟ್ಟೆ ಬಿಚ್ಚಿ ಬೆತ್ತಲಾದ ಆಕೆ..! ಈ ಜರ್ಮನ್ ಹುಡುಗಿ ದೇವಾಲಯದಲ್ಲಿ ವಿಚಿತ್ರವಾಗಿ ವರ್ತಿಸಿದ್ದೇಕೆ?