ಕರಾವಳಿ

ಬಂಟ್ವಾಳ : ಗಾಂಜಾ ಸಾಗಾಟ:ಇಬ್ಬರು ಆರೋಪಿಗಳು ಅರೆಸ್ಟ್

395

ನ್ಯೂಸ್ ನಾಟೌಟ್ : ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ದೂರಿನ ಹಿನ್ನಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ಬಜಾಲ್ ಪಡ್ಪು ನಿವಾಸಿ ತೌಸಿರ್ (ತೌಚಿ) (31), ಬಂಟ್ವಾಳ ಪುದು, ಪಾಡಿಮನೆ ಮಾರಿಪಳ್ಳ ನಿವಾಸಿ ಯಾಸೀನ್ (27) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತರಿಂದ 50,000 ರೂ. ಮೌಲ್ಯದ 905 ಗ್ರಾಂ. ಗಾಂಜಾ ಸ್ವಾಧೀನಪಡಿಸಿಕೊಳ್ಳಲಾಗಿದೆ.ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಕೇರಳ :ವರದಕ್ಷಿಣೆ ಬೇಡಿಕೆ, ಮನನೊಂದು ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget