ಕರಾವಳಿ

ಸಂಗಬೆಟ್ಟುವಿನಲ್ಲಿ ಎಂಟು ಗೋಣಿ ಒಣ ಅಡಿಕೆ ಕಳವು

596

ನ್ಯೂಸ್ ನಾಟೌಟ್: ಬಂಟ್ವಾಳದ ಸಂಗಬೆಟ್ಟು ಎಂಬಲ್ಲಿ ಮೊಹಮ್ಮದ್ ತೌಸೀಫ್ ಎಂಬವರ ಮನೆಯಿಂದ ಒಣ ಅಡಿಕೆ ಕಳವು ಆಗಿದೆ.

ಕಾರು ಪಾರ್ಕಿಂಗ್ ನಲ್ಲಿ ದಾಸ್ತಾನು ಇರಿಸಿದ್ದ ರೂ 1 ಲಕ್ಷ ಮೌಲ್ಯದ ಒಣ ಅಡಿಕೆ ಕಳವು ಮಾಡಲಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ. ಇವರು ಗುರುವಾರ ಮಡಿಕೇರಿಗೆ ತೆರಳಿದ್ದು, ಶುಕ್ರವಾರ ಮನೆಗೆ ಬಂದು ನೋಡಿದಾಗ 8 ಗೋಣಿ ಅಡಿಕೆ ಕಳವಾಗಿದೆ ಎಂದು ಆರೋಪಿಸಿದ್ದಾರೆ.

See also  ಕದ್ರಿ ದೇವಸ್ಥಾನಕ್ಕೆ ರಕ್ಷಣೆ ಒದಗಿಸಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget