ಕರಾವಳಿ

2 ಕೆ.ಜಿ ಬಂಗುಡೆಗೆ ಕೇವಲ 100 ರು., ಮುಗಿಬಿದ್ದ ಜನ..!

ನ್ಯೂಸ್ ನಾಟೌಟ್ : ಈಗ ಸಮುದ್ರದಲ್ಲಿ ಹೇರಳವಾಗಿ ಮೀನು ಸಿಗುವ ಸಮಯ. ಮೀನು ಖಾದ್ಯ ಪ್ರಿಯರಿಗೆ ಹಬ್ಬವೋ ಹಬ್ಬ.

ಇತ್ತೀಚೆಗೆ ಉಪ್ಪಿನಂಗಡಿ ಸಮೀಪದ ಕಲ್ಲೇರಿ ಸಮೀಪ ಜನರು ಅಗ್ಗದ ದರದಲ್ಲಿ ಸಿಗುತ್ತಿದ್ದ ಬಂಗುಡೆ ಮೀನಿಗಾಗಿ ಮುಗಿಬಿದ್ದಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಕಲ್ಲುಗುಂಡಿ ಸಮೀಪ ಇಂದು (ಬುಧವಾರ) ಬೆಳಗ್ಗೆ ಮೀನು ಅಂಗಡಿಯ ಮುಂದೆ ಬಂಗುಡೆ ಮೀನಿಗಾಗಿ ಜನ ಮುಗಿಬಿದ್ದಿದ್ದಾರೆ. 2 ಕೆಜಿ ಬಂಗುಡೆಗೆ ಕೇವಲ 100 ರು. ಎಂದು ತಿಳಿದು ಬಂದಿದೆ.  

Related posts

ಮಂಗಳೂರು: ಸ್ನೇಹಿತರೊಂದಿಗಿನ ಮೋಜು- ಮಸ್ತಿ ದುರಂತ ಅಂತ್ಯ! ಫಾಲ್ಸ್ ಗೆ ತೆರಳಿದ್ದ ವಿದ್ಯಾರ್ಥಿ ಹೆಣವಾಗಿ ಸಿಕ್ಕ..!

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ..! ಈ ಬಗ್ಗೆ ವಕೀಲ ಜಗದೀಶ್ ಹೇಳಿದ್ದೇನು..? ಇಲ್ಲಿದೆ ವಿಡಿಯೋ

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ:ಗಾಯಗೊಂಡಿದ್ದ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್