ಬೆಂಗಳೂರು

ಮನೆ ಕ್ಲೀನ್ ಮಾಡೋ ವೇಳೆ ಅವಘಡ: 5ನೇ ಮಹಡಿಯಿಂದ ಕಾಲು ಜಾರಿ ಕೆಳಗೆ ಬಿದ್ದು ಗೃಹಿಣಿ ಮೃತ್ಯು; ಆಗಿದ್ದೇನು?

159

ನ್ಯೂಸ್ ನಾಟೌಟ್: ಮನೆ ಕಿಟಕಿಯನ್ನು ಸ್ವಚ್ಛಗೊಳಿಸುವ ವೇಳೆ ಕಾಲು ಜಾರಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಕಾಡುಗುಡಿಯ ದೊಡ್ಡಬನಹಳ್ಳಿಯಲ್ಲಿನ ವಿಂಧ್ಯಗಿರಿ ಅಪಾರ್ಟ್​​​ಮೆಂಟ್​ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಖೂಷ್ಬು ಅಶೀಷ್ ತ್ರಿವೇದಿ (31) ಸಾವನ್ನಪ್ಪಿರುವ ಮಹಿಳೆ. ವಿಂಧ್ಯಗಿರಿ ಅಪಾರ್ಟ್​​​ಮೆಂಟ್​ನಲ್ಲಿ ವಾಸವಿರುವ ಈಕೆ, ಎಂದಿನಂತೆ ತಮ್ಮ ಮನೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕಾಲು ಜಾರಿದ್ದು ಕಿಟಕಿ ಮೂಲಕ 5ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು ಈ ಸಂಬಂಧ ಕಾಡುಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

See also  ನ್ಯಾಯ ಸಿಗದಿದ್ದರೆ ದಾಳಿಕೋರರನ್ನು ನಾನೇ ನೋಡ್ಕೋಳ್ತೀನಿ ಎಂದ ಭೂಗತ ಪಾತಕಿ ಮುತ್ತಪ್ಪ ರೈ ಪುತ್ರ..! 4 ಗಂಟೆಗಳ ಪೊಲೀಸ್ ವಿಚಾರಣೆ ಬಳಿಕ ಹೇಳಿಕೆ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget