ಕರಾವಳಿಕೊಡಗುಬೆಂಗಳೂರು

ಭಜರಂಗಿಯ ಕಾಲಿಗೆ ಶಿರ ಭಾಗಿ ಎರಗಿ ಕ್ಷಮೆ ಕೇಳಿದರೇ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌..?

360

ನ್ಯೂಸ್ ನಾಟೌಟ್ : ಬಜರಂಗ ದಳ ಬ್ಯಾನ್ ಕಾಂಗ್ರೆಸ್ ಪ್ರಣಾಳಿಕೆಯ ಬಳಿಕ ಎಲ್ಲ ಕಡೆ ಅದರದ್ದೇ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಪ್ರಣಾಳಿಕೆಯೇ ಕಾಂಗ್ರೆಸ್‌ಗೆ ಮುಳುವಾಗಿದೆ ಅನ್ನುವಂತಹ ಮಾತುಗಳು ವ್ಯಕ್ತವಾಗಿದೆ. ಇದೆಲ್ಲದರ ನಡುವೆ ಡಿಕೆ ಶಿವಕುಮಾರ್ ಸದ್ದಿಲ್ಲದೆ ಆಂಜನೇಯನ ದೇವಸ್ಥಾನಕ್ಕೆ ತೆರಳಿ ಗುಟ್ಟಾಗಿ ಪೂಜೆ ಮಾಡಿಸಿಕೊಂಡರೆ, ತನ್ನದು ತಪ್ಪಾಗಿದೆ ಎಂದು ಭಜರಂಗಿಯ ಕ್ಷಮೆ ಕೇಳಿದ್ರೆ ಅನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ.

ಸ್ವತಃ ಡಿಕೆಶಿ ಯವರು ಭಜರಂಗಿಯ ಕಾಲಿಗೆ ಎರಗಿ ನಮಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೊರಡಿಸಿರುವ ವಿಚಾರಗಳಿಗೆ ಬದ್ಧವಾಗಿದೆ ಅನ್ನುವುದನ್ನು ಸ್ಪಷ್ಟಪಡಿಸುವುದರ ಮೂಲಕ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದೆ.

See also  ಪುತ್ತೂರು:ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಮಾಜಿ ಕೇಂದ್ರ ಸಚಿವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget