ಕ್ರೈಂ

ಕಾರ್ಕಳ: ಖ್ಯಾತ ಜ್ಯೋತಿಷಿ ರಾಜಗೋಪಾಲ ಭಟ್ ಇನ್ನಿಲ್ಲ

778

ಬಜಗೋಳಿ: ಕಾರ್ಕಳದ ಪುಟ್ಟಗ್ರಾಮ ಬಜಗೋಳಿಯಲ್ಲಿ ಭಾರಿ ಹೆಸರು ಮಾಡಿದ್ದ ಜ್ಯೋತಿಷಿ ರಾಜಗೋಪಾಲ್ ಭಟ್ ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಲವಾರು ಪೂಜೆ ಹವನಗಳನ್ನು ಮಾಡಿದ್ದರು. ಸಾಕಷ್ಟು ಭಕ್ತರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು. ಯಾರಿಂದಲೂ ದೇಣಿಗೆ ಪಡೆಯದೆ ಸ್ವಯಂ ತಪ್ಪಸ್ಸಿನಿಂದ ಚಂಡೀಹವನ, ದಶ-ಶತ-ಅಯುತ ಚಂಡಿಕಾಯಾಗವನ್ನು ಲೋಕ ಕಲ್ಯಾಣಕ್ಕಾಗಿ ಮಾಡುತ್ತಿದ್ದರು. ಕಲಿಯುಗದಲ್ಲಿ ಸ್ವಂತ ಖರ್ಚಿನಲ್ಲಿ ಬೃಹತ್ ಯಜ್ಞ ಯಾಗಾದಿಗಳನ್ನು ಮಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದರು.

See also  ಅಪಘಾತ: ಖ್ಯಾತ ಯಕ್ಷಗಾನ ಕಲಾವಿದ ಇನ್ನಿಲ್ಲ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget