ಕೃಷಿ ಸಂಪತ್ತು

ಬಜಗೋಳಿ : ವೈದ್ಯಕೀಯ ಪ್ರಕೋಷ್ಟ ವನಮಹೋತ್ಸವ ಕಾಯ೯ಕ್ರಮ

287
Spread the love

ಬಜಗೋಳಿ: ಬಿಜೆಪಿ ವೈದ್ಯಕೀಯ ಪ್ರಕೋಷ್ಟ,  ಉಡುಪಿ ಜಿಲ್ಲೆ ಲಯನ್ಸ್ ಕ್ಲಬ್ ಬಜಗೋಳಿ ಹಾಗೂ  ಹಾಗೂ ಸುವಣ೯ ಎಂಟರ್ ಪ್ರೈಸಸ್ ಇದರ ವತಿಯಿಂದ  ಬಜಗೋಳಿ ಸಕಾ೯ರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಬೃಹತ್ ವನಮಹೋತ್ಸವ ಕಾಯ೯ಕ್ರಮ ಜು.25 ಆದಿತ್ಯವಾರ ನಡೆಯಿತು.

ಕಾಯ೯ಕ್ರಮಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಚಾಲನೆ ನೀಡಿ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಸಂಘಟಕರಾದ ಡಾ|| ರಾಮದಾಸ್ ಹೆಗ್ಡೆ ವಹಿಸಿ ಮುಂದಿನ ಕಾಯ೯ಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದಭ೯ದಲ್ಲಿ ವೈದ್ಯಕೀಯ ಪ್ರಕೋಷ್ಟ ಜಿಲ್ಲಾ ಸಂಚಾಲಕ ಡಾ ರಾಮಚಂದ್ರ ಕಾಮತ್ ಬಿಜೆಪಿ ವಿಭಾಗ ಸಂ.ಕಾಯ೯ದಶಿ೯ ಪ್ರಸಾದ್, ಮುಡಾರು ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾದ್ಯಕ್ಷೆ ಅಮೃತ ಪ್ರಭ, ಕಾಕ೯ಳ ಕ್ಷೇತ್ರ ಅಧ್ಯಕ್ಷ ಮಹಾವೀರ್ ಹೆಗ್ಡೆ, ಮಹಿಳಾ ಮೋಚಾ೯ ಕಾಯ೯ದಶಿ೯ ವಿನಯ ಬಂಗೇರ, ಲಯನ್ಸ್ ಅಧ್ಯಕ್ಷ ಸದಾಶಿವ ಪೂಜಾರಿ, ಮಧುಸೂಧನ್ ಹೇರೂರು, ಸುಂದರ ಪೂಜಾರಿ,ರಾಘವೇಂದ್ರ ಪ್ರಭು,ಕವಾ೯ಲು ಮೂಡುಕುಕುಡೆ, , ಡಾII ಮೋಗೆರಾಯ ಮುಂತಾದವರಿದ್ದರು.

See also  ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ: ಕೃಷಿ ಕ್ಷೇತ್ರದ ಸಾಲ 20 ಲಕ್ಷ ಕೋಟಿ ರೂ. ಗೆ ಏರಿಕೆ
  Ad Widget   Ad Widget   Ad Widget