ಕ್ರೈಂಬೆಂಗಳೂರು

ನವಜಾತ ಶಿಶುವನ್ನು ಜೀವಂತವಾಗಿ ಮಣ್ಣಡಿಯಲ್ಲಿ ಹೂತ ಕ್ರೂರಿಗಳು..! ಬಹಿರ್ದೆಸೆಗೆ ಹೋದವರಿಂದ ಮಗು ಪತ್ತೆ..!

217

ನ್ಯೂಸ್ ನಾಟೌಟ್: ಹುಟ್ಟಿದ ಒಂದು ದಿನದ ನವಜಾತ ಶಿಶುವನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತು ಹಾಕಿರುವ ಅಮಾನವೀಯ ಘಟನೆಯೊಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ ನಡೆದಿದೆ.

ಸ್ಥಳೀಯರು ಇದನ್ನು ಗಮನಿಸಿ ನವಜಾತ ಶಿಶುವನ್ನು ರಕ್ಷಿಸಿ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಹಿರ್ದೆಸೆಗೆ ಹೋದವರು ಮಗುವನ್ನು ಗಮನಿಸಿ ಕೂಡಲೇ ರಕ್ಷಿಸಿದ್ದಾರೆ.

ಸದ್ಯ ನವಜಾತ ಶಿಶುವಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಮಗುವನ್ನು ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಚೇತರಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/09/sameer-acharya-kananda-news-police-case-kannada-news/
https://newsnotout.com/2024/09/mallikarjun-karge-and-narendra-modi-viral-news-health-kannada-news/
https://newsnotout.com/2024/09/kasaragod-kannada-news-nomore-baby-kasaragod-case-kannada-news/
See also  ನಾಯಿಗಳು ಬೊಗಳಿ ಕಿರಿ-ಕಿರಿ ಮಾಡುತ್ತವೆ ಎಂದು ವಿಷ ಹಾಕಿ ಕೊಂದ ವ್ಯಕ್ತಿ..! 25ಕ್ಕೂ ಹೆಚ್ಚು ನಾಯಿಗಳು ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget