ಮಂಗಳೂರುಸುಳ್ಯ

ದೈವ ನರ್ತಕ ಬಿ. ಜಯರಾಮ ಬೊಳಿಯಮಜಲು ಅವರಿಗೆ ಜಿಲ್ಲಾಮಟ್ಟದ ಸೇವಾರತ್ನ ಪ್ರಶಸ್ತಿ

ನ್ಯೂಸ್‌ ನಾಟೌಟ್: ಪಾರಂಪರಿಕ ದೈವನರ್ತಕ ಹಾಗೂ ಜ್ಯೋತಿ‍ಷ್ಯ, ನಾಟಿವೈದ್ಯರಾಗಿ ಸೇವೆ ಸಲ್ಲಿಸಿದ ಬಿ.ಜಯರಾಮ ಬೊಳಿಯಮಜಲು ಅವರಿಗೆ, ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಮಂಗಳೂರು ಆಕ್ಸಿಸ್ ಬ್ಯಾಂಕ್ ನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜಿಲ್ಲಾ ಮಟ್ಟದ ಸೇವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Related posts

ಸುಳ್ಯ: ಕುಸಲ್ದರಸೆ ನವೀನ್ ಡಿ. ಪಡೀಲ್‌ರಿಗೆ ‘ಮೂಗಜ್ಜನ ಕೋಳಿ’ ಚಿತ್ರಕ್ಕೆ ‘ಅತ್ಯುತ್ತಮ ನಟ’ ಪ್ರಶಸ್ತಿ ,ಸುಳ್ಯದ ಒಕ್ಕಲಿಗರು ಆಡುವ ಭಾಷೆ ಅರೆ ಭಾಷೆಯ ಮೊದಲ ಸಿನಿಮಾದಲ್ಲಿ ಅಭಿನಯಿಸಿದ್ದ ತುಳು ಹಾಸ್ಯನಟ..!

ಅಜ್ಜಾವರದಲ್ಲಿ ಗುರುಪೂರ್ಣಿಮೆ ಆಚರಣೆ

ಸಂಪಾಜೆ ಅಭಿವೃದ್ಧಿ ಕಾಮಗಾರಿಗೆ ಅನುದಾನಕ್ಕೆ ಮನವಿ