ಭಕ್ತಿಭಾವ

ಕಲ್ಲುಗುಂಡಿ: ಶ್ರೀಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲಾಧಾರಿಗಳ ಯಾತ್ರೆ

74
Spread the love

(ಚಿತ್ರ ವರದಿ: ಶರತ್ ಕೀಲಾರು, ಸಂಪಾಜೆ

ನ್ಯೂಸ್ ನಾಟೌಟ್: ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲಾಧಾರಿಗಳು ದೇಶದ ವಿವಿಧ ಕಡೆಗಳಿಂದ ಹೊರಟಿದ್ದಾರೆ. ಅಂತೆಯೇ ಕಲ್ಲುಗುಂಡಿಯ ಶ್ರೀ ಬಾಲಶಾಸ್ತಾರ ಸೇವಾ ಮಂದಿರದಿಂದಲೂ ಪ್ರಯಾಣಿಸಿದೆ.

ಗುರುಸ್ವಾಮಿ ಜನಾರ್ದನ ನೇತೃತ್ವದಲ್ಲಿ 48ದಿನಗಳ ಕಾಲ ವೃತಾಚರಣೆ ಮಾಡಿ ಕಟ್ಟುಕಟ್ಟಿ ಇಂದು (ಭಾನುವಾರ) ಬೆಳಗ್ಗೆ ಶಬರಿಮಲೆ ಯಾತ್ರೆ ಕೈಗೊಂಡರು. ಒಟ್ಟು 20ಸ್ವಾಮಿಗಳ ತಂಡ ಶುಭ ಮುಹೂರ್ತದಲ್ಲಿ ಪ್ರಯಾಣ ಆರಂಭಿಸಿದರು.

)

See also  ಸಂಪಾಜೆ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೆಗೆ ಗೊನೆ ಕಡಿಯುವ ಮುಹೂರ್ತಕ್ಕೆ ಚಾಲನೆ
  Ad Widget   Ad Widget   Ad Widget