ಸುಳ್ಯ

ಅಯ್ಯನಕಟ್ಟೆ ಜಾತ್ರೋತ್ಸವ ಆರಂಭ, ದೀಪ ಬೆಳಗಿಸಿದ ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ ಬೇರಿಕೆ

223

ನ್ಯೂಸ್ ನಾಟೌಟ್: ಅಯ್ಯನ ಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಮೂರುಕಲ್ಲಡ್ಕ ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಕಾರ್ಯಕ್ರಮ ಆರಂಭಗೊಂಡಿದೆ.

ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ ಬೇರಿಕೆ ದೀಪ ಬೆಳಗಿಸಿದರು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆ ಮೂಲೆ ತೆoಗಿನಕಾಯಿ ಒಡೆದು ಈ ಹಸಿರು ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಒಟ್ಟು ಮೂರು ದಿನಗಳ ಕಾಲ ಅಯ್ಯನಕಟ್ಟೆ ಜಾತ್ರೆ ನಡೆಯಲಿದೆ.

See also  ಬೆಳ್ತಂಗಡಿ: ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಕೊಟ್ಟ ಮೊಟ್ಟೆಯೊಳಗಿತ್ತು ಕೋಳಿ ಮರಿ..! ಬೆಂದಾಗ ಮೊಟ್ಟೆಯೊಳಗಿತ್ತು ಹೆಪ್ಪುಗಟ್ಟಿದ ರಕ್ತ, ಹೊರಬರಬೇಕಿದ್ದ ಮರಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget