ಕರಾವಳಿಕ್ರೈಂವೈರಲ್ ನ್ಯೂಸ್ಸುಳ್ಯ

ಅಯ್ಯನಕಟ್ಟೆ: ಕೋಳಿ ಅಂಕಕ್ಕೆ ಪೊಲೀಸ್ ದಾಳಿ! 40 ಕೋಳಿ, 6 ಜನ ವಶಕ್ಕೆ..!

163


ನ್ಯೂಸ್ ನಾಟೌಟ್: ಅಯ್ಯನಕಟ್ಟೆ ಜಾತ್ರೆ ಮತ್ತು ದೈವಗಳ ನೇಮೋತ್ಸವದ ಬಳಿಕ ಕಳಂಜ ಗ್ರಾಮದ ಅಯ್ಯನಕಟ್ಟೆ ಕಲ್ಲಮಾಡ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ಜ.31ರ ಬುಧವಾರ ದಾಳಿ ನಡೆಸಿದ್ದಾರೆ.

ಪೊಲೀಸರ ದಾಳಿಯಲ್ಲಿ 40 ಕೋಳಿಗಳು, ಬೈಕ್ ಗಳು ಮತ್ತು 6 ಜನರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ದೊರಕಿದೆ.

ಈ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಾಂಪ್ರದಾಯಿಕ ಕೋಳಿ ಕಟ್ಟಕ್ಕೆ ಪೊಲೀಸರು ಅನುಮತಿ ಕೇಳುವಂತಿರಬಾರದು ಮತ್ತು ಅಲ್ಲಿಗೆ ಪೊಲೀಸ್ ದಾಳಿ ನಡೆಸುವಂತಿಲ್ಲ ಎಂದು ವಾದಿಸಿದ್ದರು. ಆ ಬಳಿಕ ಪೊಲೀಸರು ಅಕ್ರಮ ಕೋಳಿ ಅಂಕಗಳ ಅಡ್ಡೆಗೆ ದಾಳಿ ನಡೆಸುವುದಾಗಿ ತಿಳಿಸಿದ್ದರು ಎನ್ನಲಾಗಿದೆ .

See also  ಪತಿಯನ್ನು ಕೊಂದವರಿಗೆ ₹50,000 ಬಹುಮಾನ ಘೋಷಿಸಿದ ಪತ್ನಿ..! ಪತ್ನಿಯ ವಾಟ್ಸಾಪ್ ಸ್ಟೇಟಸ್‌ ಕಂಡು ಪತಿ ಗಾಬರಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget