Uncategorized

ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ನ್ಯೂಸ್ ನಾಟೌಟ್ : ಡಿಸೆಂಬರ್ ೧ ರಿಂದ ಆಟೋ ರಿಕ್ಷಾ ಪ್ರಯಾಣ ದರ ಮಂಗಳೂರಿನಲ್ಲಿ ಹೆಚ್ಚಳವಾಗಿದೆ. ಅದರಂತೆ ಕನಿಷ್ಟ ದರ 35 ರೂ. ಎಂದು ನಿಗದಿಪಡಿಸಲಾಗಿದೆ. ಮೊದಲ ಒಂದೂವರೆ ಕಿ.ಮೀ. ಪ್ರಯಾಣದ ದರ 35 ರೂ. ನಿಗಧಿಯಾಗಿದ್ದು, ಬಳಿಕ ದರ ಹೆಚ್ಚಳವಾಗಲಿದೆ.

ನಂತರ ಪ್ರತೀ ಕಿ.ಮೀ.ಗೆ ಇಪ್ಪತ್ತು ರೂ. ಹೆಚ್ಚಳ ಮಾಡಿ ದ.ಕ. ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಮೀಟರ್ ನಲ್ಲಿ ದರ ಅಳವಡಿಸುವ ಪ್ರಕ್ರಿಯೆಯನ್ನು ರಿಕ್ಷಾ ಚಾಲಕರು ನಡೆಸಿದ್ದಾರೆ.

Related posts

Rammandir:’ಮಸೀದಿ ಕೆಡವಿ ಮಂದಿರ ಕಟ್ಟಿದ್ದನ್ನ ಒಪ್ಪೋದಿಲ್ಲ’ ಉದಯನಿಧಿ ಸ್ಟ್ಯಾಲಿನ್‌ ಹೀಗೆ ಹೇಳಿದ್ಯಾಕೆ? ಈ ಹಿಂದೆಯೂ ಸನಾತನ ಧರ್ಮದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸ್ಟ್ಯಾಲಿನ್‌..

ಕೆನರಾ ಬ್ಯಾಂಕಿನ ನಿಮ್ಮ ಉಳಿತಾಯ ಖಾತೆಯಿಂದ 147.5 ರೂ. ಹಣ ಕಡಿತವಾಗಿದೆ ಏಕೆ?

“ಕೆಲವರು ನನ್ನನ್ನು ದಾರಿ ತಪ್ಪಿಸಿದ್ದರು, ಆದರೆ ಇಂದು ಕಣ್ಣು ತೆರೆಯಿತು”ಎಚ್‌ ಡಿ. ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ..?