ಕರಾವಳಿಕ್ರೈಂ

ದಕ್ಷಿಣ ಕನ್ನಡ: ಆಟೊ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ಚೂರಿ ಇರಿತ..! ಗಾಯಗೊಂಡ ಶರೀಫ್ ನನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು..!

269

ನ್ಯೂಸ್ ನಾಟೌಟ್: ಆಟೋ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ಚೂರಿಯಿಂದು ಇರಿದು ಗಾಯಗೊಳಿಸಿದ ಘಟನೆ ವಿಟ್ಲದ ಉರಿಮಜಲು ಜಂಕ್ಷನ್ ನಲ್ಲಿ ಇಂದು(ಆ.18) ನಡೆದಿದೆ.

ಎಂಎಂಎಸ್ ಆಟೋ ಚಾಲಕ ಶರೀಫ್ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಕಾರ್ಯಡಿ ನಿವಾಸಿ ಆಪೀ ಎಂಬವರು ಚೂರಿ ಇರಿದ ವ್ಯಕ್ತಿ ಎಂದು ವರದಿ ತಿಳಿಸಿದೆ.
ಇಡ್ಕಿದು ಪಂಚಾಯತ್ ಎದುರಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡಿರುವ ಶರೀಫ್ ರನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ.

Click

https://newsnotout.com/2024/08/actor-rakshith-shetty-kannada-news-copyright-issue/
https://newsnotout.com/2024/08/drunk-bengaluru-auto-rikshaw-kannada-news-viral-protest/
https://newsnotout.com/2024/08/govt-bus-and-car-collision-kannada-news-gadaga-viral-news/
See also  ಕರಾವಳಿಯಲ್ಲಿ ತಪ್ಪಿದ ಭಾರಿ ರೈಲು ದುರಂತ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget