ಕ್ರೈಂ

ವಿದ್ಯುತ್ ತಂತಿ ಸ್ಪರ್ಶ, ಆಟೋ ಚಾಲಕ ಸ್ಥಳದಲ್ಲೇ ಮೃತ್ಯು

ನ್ಯೂಸ್ ನಾಟೌಟ್: ವಿದ್ಯುತ್ ತಂತಿ ಸ್ಪರ್ಶದಿಂದ ಆಟೋ ಚಾಲಕರೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ವಿರಾಜಪೇಟೆಯ ಗಾಂಧಿನಗರದಲ್ಲಿ ಇಂದು ಬೆಳಗ್ಗೆ ಐದು ಗಂಟೆ ಸಮಯದಲ್ಲಿ ನಡೆದಿದೆ. ಶಿವಕೇರಿ ನಿವಾಸಿ ದಿವಾಕರ್ (58) ಮೃತರು ಎಂದು ಗುರುತಿಸಲಾಗಿದೆ. ಅವರು ಗಾಂಧಿನಗರದಲ್ಲಿ ವಾಸ ಮಾಡುತ್ತಿದ್ದರು, ವಿರಾಜಪೇಟೆ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Related posts

ರೇಣುಕಾಸ್ವಾಮಿ ಹತ್ಯೆ ಕೇಸ್‌ ನಲ್ಲಿ ಮೊದಲ ಜಾಮೀನು ಮಂಜೂರು..! ಇಲ್ಲಿದೆ ಸಂಪೂರ್ಣ ಮಾಹಿತಿ

ದುಗಲಡ್ಕ: ಮದ್ಯದ ನಶೆಯಲ್ಲಿ ನೆರೆಮನೆಯವನ ಬೆನ್ನಿಗೆ ಕಡಿದ ಭೂಪ..! ಮುಂದೇನಾಯ್ತು..? ಇಲ್ಲಿದೆ ನೋಡಿ ಸಂಕ್ಷಿಪ್ತ ವರದಿ

ಖಾಸಗಿ ಶಾಲೆಯ ಆವರಣದೊಳಗೆ ನುಗ್ಗಿದ ಚಿರತೆ..! ಮಕ್ಕಳಿಗೆ ಮೂರು ದಿನ ರಜೆ ಘೋಷಣೆ..!