ದೇಶ-ಪ್ರಪಂಚ

1.5 ಲಕ್ಷ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಡ್ರೈವರ್

ನಾಗ್ಪುರ: ರಿಕ್ಷಾದಲ್ಲಿ ಪ್ರಯಾಣಿಸಿದ್ದ ಅಂಗವಿಕಲ ವ್ಯಕ್ತಿಯೊಬ್ಬರು 1.5 ಲಕ್ಷ ರೂ. ಇದ್ದ ಬ್ಯಾಗನ್ನು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು. ಅದೇ ರಿಕ್ಷಾಗೆ ಮತ್ತೊಬ್ಬರು ಪ್ರಯಾಣಿಕರು ಹತ್ತಿದ್ದರು.

ಈ ಸಂದರ್ಭದಲ್ಲಿ ರಿಕ್ಷಾ ಡ್ರೈವರ್ ಸುಶೀಲ್ ಪುಂಡಲೀಕ್ ಅವರಿಗೆ ತಮ್ಮ ರಿಕ್ಷಾದಲ್ಲಿ 1.5 ಲಕ್ಷ ಇರುವ ಸಂಗತಿ ಗೊತ್ತಾಗಿತ್ತು. ಕೂಡಲೆ ಈ ಹಣ ಅಂಗವಿಕಲ ಪ್ರಯಾಣಿಕನದು ಎನ್ನುವುದು ಹೊಳೆಯಿತು. ಆದರೆ ಆ ಪ್ರಯಾಣಿಕನ ವಿಳಾಸ ತಿಳಿದಿರಲಿಲ್ಲ. ಹೀಗಾಗಿ ಆ ಹಣವನ್ನು ಸುಶೀಲ್ ಪುಂಡಲೀಕ್ ಸಮೀಪದ ಪೊಲೀಸ್ ಠಾಣೆಗೆ ತಲುಪಿಸಿದ್ದರು. ಪೊಲೀಸರು ಆ ಹಣದ ವಾರಸುದಾರರನ್ನು ಪತ್ತೆಹಚ್ಚಿ ಹಣವನ್ನು ಮರಳಿಸಿದ್ದಾರೆ.

Related posts

ಮಾಲ್​ನಲ್ಲಿ ಕುಸಿದು ಬಿದ್ದ ವ್ಯಕ್ತಿಗೆ ಪುನರ್ಜನ್ಮ ಕೊಟ್ಟ ವೈದ್ಯ!,ವೈದ್ಯನ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ

ಚಂದ್ರಯಾನ-3 ಲ್ಯಾಂಡಿಂಗ್ ಅನ್ನು ಪ್ರಧಾನಿ ಯಾಕೆ ಭಾರತದಿಂದ ವೀಕ್ಷಿಸುತ್ತಿಲ್ಲ? ಪ್ರಧಾನಿ ಮೋದಿ ಐತಿಹಾಸಿಕ ಕ್ಷಣವನ್ನು ಯಾವ ದೇಶದಲ್ಲಿ ವೀಕ್ಷಿಸಲಿದ್ದಾರೆ?

ಪ್ರೀತಿ ತಿರಸ್ಕರಿದ ಮಹಿಳೆ, ದೇಹವನ್ನು ತುಂಡುಗಳಾಗಿ ಕತ್ತರಿಸಿ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಹೂತಿಟ್ಟ ಪಾಗಲ್ ಪ್ರೇಮಿ!