ಮಗ ಸತ್ತಿದ್ದಾನೆಂದು ತಿಳಿಯದೇ ಹೆಣದ ಜತೆ ೪ ದಿನಗಳ ಕಾಲ ಕಳೆದ ಪೋಷಕರು!,ಆಹಾರ, ನೀರು ಸೇವಿಸದೆ ದಂಪತಿ ಬಾಯಲ್ಲಿ ನೊರೆ ಕಂಡು ಬೆಚ್ಚಿ ಬಿದ್ದ ಪೊಲೀಸರು
ನ್ಯೂಸ್ ನಾಟೌಟ್: ಮಗ ಸತ್ತಿದ್ದಾನೆಂದು ತಿಳಿಯದೇ ೪ ದಿನಗಳಿಂದ ದಂಪತಿ ಹೆಣದ ಜತೆ ಕಾಲ ಕಳೆದ ದಾರುಣ ಘಟನೆ ಬಗ್ಗೆ ವರದಿಯಾಗಿದೆ.ತೆಲಂಗಾಣದ ನಾಗೋಲ್ನಲ್ಲಿ ಈ ಘಟನೆ ನಡೆದಿದ್ದು,ಬೇಸರ...