ಯೂಟ್ಯೂಬ್ ನೋಡಿಕೊಂಡು ಬಾಂಬ್ ತಯಾರಿಸಿ ಶಿಕ್ಷಕಿಯ ಕುರ್ಚಿ ಅಡಿಯಲ್ಲಿಟ್ಟು ಸ್ಫೋಟಿಸಿದ ವಿದ್ಯಾರ್ಥಿ, ಒಬ್ಬ ಕುರ್ಚಿ ಕೆಳಗೆ ಬಾಂಬ್ ಇಟ್ಟರೆ ಮತ್ತೋರ್ವ ರಿಮೋಟ್ ಒತ್ತಿದ್ದ..!
ನ್ಯೂಸ್ ನಾಟೌಟ್: ಇಂದಿನ ದಿನಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ದೂರವಾಗುತ್ತಿದೆ. ಹಿಂದಿನಂತೆ ಗುರು-ಶಿಷ್ಯರ ನಡುವೆ ಪ್ರೀತಿ ಇಲ್ಲ. ಶಿಕ್ಷಣ ವ್ಯಾಪಾರೀಕರಣ ಆಗಿರುವುದೇ ಇದಕ್ಕೆಲ್ಲ ದೊಡ್ಡ...