Latestಕ್ರೈಂ

60 ಲಕ್ಷ ರೂ.ಗೆ ಹಲ್ಲಿ ಮಾರಾಟ ಮಾಡಲು ಯತ್ನ!:ಮೂವರನ್ನು ಬಂಧಿಸಿದ ಪೊಲೀಸರು,ಈ ಹಲ್ಲಿಯ ವಿಶೇಷತೆಯೇನು?

796

ನ್ಯೂಸ್‌ ನಾಟೌಟ್: ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಕಂಡುಬರುವ ಟೊಕಾಯ್ ಗೇಕೊ ಹಲ್ಲಿಯನ್ನು ಕಳ್ಳಸಾಗಣೆ ಮಾಡಲೆತ್ನಿಸಿದ ಆರೋಪದಲ್ಲಿ ಅಸ್ಸಾಂನ ಡಿಬ್ರುಗಢದಲ್ಲಿ ಮೂವರನ್ನು ಬಂಧಿಸಲಾಗಿದೆ.ಈ ಹಲ್ಲಿ ತೀರಾ ಅಪರೂಪವಾಗಿದ್ದು, ಆರೋಪಿಗಳಿಂದ 11 ಹಲ್ಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ತಲಾ 60 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಯೋಜಿಸಿದ್ದರು ಎನ್ನಲಾಗಿದೆ.ವಿಶೇಷವಾಗಿ ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಕಂಡುಬರುವ ಈ ಹಲ್ಲಿಗಳನ್ನು ಆಗ್ನೇಯ ಏಷ್ಯಾದಲ್ಲಿ ವಿವಿಧ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ.

See also  ರಸ್ತೆಯಲ್ಲಿ ಗಾಯಗೊಂಡ ಬೆಕ್ಕಿನ ಮರಿಯನ್ನು ರಕ್ಷಿಸಲು ಬಂದವನಿಗೆ ಲಾರಿ ಡಿಕ್ಕಿ..! ವ್ಯಕ್ತಿ ಸಾವು, ಮನಕಲಕುವ ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget