ಕರಾವಳಿಪುತ್ತೂರು

ರಾಜ್ಯಪಾಲರನ್ನು ಭೇಟಿಯಾದ ಪುತ್ತೂರು ಶಾಸಕ..! ಸ್ಪೀಕರ್ ಯು.ಟಿ ಖಾದರ್ ಜೊತೆ ತೆರಳಿದ ಅಶೋಕ್ ರೈ!

ನ್ಯೂಸ್ ನಾಟೌಟ್ : ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ ರೈ ಅವರು ನೂತನ ಸ್ಪೀಕರ್ ಆದ ಯು.ಟಿ ಖಾದರ್ ಅವರ ಜೊತೆ ತೆರಳಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬೆಂಗಳೂರಿನ ರಾಜ ಭವನದಲ್ಲಿ ಭೇಟಿಯಾದರು.

ಈ ಸಂದರ್ಭದಲ್ಲಿ ರಾಜ್ಯಪಾಲರ ಜೊತೆ ಮಾತುಕತೆನಡೆಸಿ, ಕ್ಷೇಮವನ್ನು ವಿಚಾರಿಸಿದರು .

ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ನೂತನ ಶಾಸಕರಾದ ಅಶೋಕ್ ರೈ ಅವರಿಗೆ ರಾಜ್ಯಪಾಲರು ಅಭಿನಂದನೆ ಸಲ್ಲಿಸಿದರು .

Related posts

ಉಪ್ಪಿನಂಗಡಿ:ಚರ್ಚ್ ಕಚೇರಿಗೆ ನುಗ್ಗಿ ಚಿನ್ನಾಭರಣ,ನಗದು ಕಳವು

ದ.ಕ. ಲೋಕಸಭಾ ಬಿಜೆಪಿ ಟಿಕೆಟ್‌ಗಾಗಿ ಮತ್ತೊಬ್ಬ ಹಿಂದೂ ಮುಖಂಡನ ಹೆಸರು..!ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರ?ಏನಿದು ಗೌಪ್ಯ ಸಭೆ?

ಅಧಿವೇಶನದ ವೇಳೆ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ? ಕಮಲ ಪಾಳಯಕ್ಕೆ ಮತ್ತೊಮ್ಮೆ ಬಹಿರಂಗ ಮುಖಭಂಗ