ಕರಾವಳಿಪುತ್ತೂರುವೈರಲ್ ನ್ಯೂಸ್

ದಬಕ್ ದಬಾ ಐಸಾ..! ರಸ್ತೆ ಮಧ್ಯೆ ಕೆಟ್ಟು ನಿಂತ ಓಮ್ನಿ ಕಾರನ್ನು ತಳ್ಳಿದ ಶಾಸಕ ಅಶೋಕ್ ರೈ

211

ನ್ಯೂಸ್ ನಾಟೌಟ್: ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ಓಮ್ನಿ ಕಾರನ್ನು ತಳ್ಳಿ ರಸ್ತೆಯಿಂದ ಪಕ್ಕಕ್ಕಿಡಲು ಪುತ್ತೂರು ಶಾಸಕ ಅಶೋಕ್ ನೆರವಾಗಿದ್ದಾರೆ.

ಶಾಸಕ ಅಶೋಕ್ ರೈ ತಮ್ಮ ಕಾರಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಓಮ್ನಿ ಕಾರೊಂದು ರಸ್ತೆ ಮಧ್ಯೆ ಕೆಟ್ಟು ನಿಂತಿತ್ತು. ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಅಶೋಕ್ ರೈ ತಮ್ಮ ಕಾರಿನಿಂದ ಕೆಳಕ್ಕಿಳಿದು ಬಂದು ಕೆಟ್ಟು ನಿಂತಿದ್ದ ಓಮ್ನಿ ಕಾರನ್ನು ತಳ್ಳಿ ಪಕ್ಕಕ್ಕೆ ಇರಿಸಲು ಸಹಕರಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಮುರಳೀಧರ್ ರೈ ಮಟಂತಬೆಟ್ಟು, ಜಯಪ್ರಕಾಶ್ ಬದಿನಾರ್ ಕೂಡ ಜೊತೆಗಿದ್ದರು.

See also  ಕುಂಭಮೇಳದ ಗಂಗಾ ನದಿ ತೀರದಲ್ಲಿ ಬಯಲು ಮಲವಿಸರ್ಜನೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ..! ಯುಪಿ ಸರ್ಕಾರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget