ಬೆಂಗಳೂರು

ಅಪರಿಚಿತ ವ್ಯಕ್ತಿಗಳ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ,ಅಷ್ಟಕ್ಕೂ ಗಲಾಟೆ ಆಗಿದ್ದೇಕೆ?

ನ್ಯೂಸ್ ನಾಟೌಟ್ :ಇಬ್ಬರು ಅಪರಿಚಿತ ವ್ಯಕ್ತಿಗಳ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಮಲ್ಲೇಶ್ವರಂನ ಲಿಂಕ್ ರೋಡ್ ಸಿಗ್ನಲ್ ಬಳಿ ಈ ಘಟನೆ ವರದಿಯಾಗಿದ್ದು,ಓರ್ವ ಮೃತಪಟ್ಟಿದ್ದಾನೆ.

ಈ ಇಬ್ಬರು ರಸ್ತೆ ಬದಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ನಿನ್ನೆ ಸಂಜೆ ಏಳುವರೆ ಸುಮಾರಿಗೆ ಇಬ್ಬರು ಕುಡಿದು ಗಲಾಟೆ ಮಾಡಿಕೊಂಡು ಹೊಡೆದಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನಿಧಿಗಾಗಿ ಜ್ಯೋತಿಷಿಯನ್ನೇ ಕಿಡ್ಯಾಪ್ ಮಾಡಿದ್ರಾ..? 16 ಲಕ್ಷ ರೂ. ಪಡೆದದ್ದೇಕೆ ಜ್ಯೋತಿಷಿ..? ಏನಿದು ರೋಚಕ ಸ್ಟೋರಿ?

ಸುಳ್ಳಿನ ಗ್ಯಾರೆಂಟಿಗಳನ್ನು ನಂಬಬೇಡಿ: ಮೋದಿ

ಕುಖ್ಯಾತ ರೌಡಿಶೀಟರ್ಸ್ ಗಳ ಹೆಸರಿನ ಫ್ಯಾನ್ಸ್ ಪೇಜ್ ಎಡ್ಮಿನ್ ಗಳಿಗೆ ಸಿಸಿಬಿ ಪೊಲೀಸರಿಂದ ಶಾಕ್..! ಸಾಮಾಜಿಕ ಜಾಲತಾಣಗಳಲ್ಲಿ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ ಸೇರಿದಂತೆ ಹಲವರ ಹೆಸರಿನಲ್ಲಿ ಪೇಜ್..!