ಕ್ರೈಂ

ದೇವಣ್ಣ ಗೌಡ ಉಳುವಾರು ಕಾಣೆ, ಹುಡುಕಿಕೊಡುವಂತೆ ಮನವಿ

1.2k

ಅರಂತೋಡು : ಅರಂತೋಡು ಗ್ರಾಮದ ಉಳುವಾರು ಮನೆಯ ಕೆ. ದೇವಣ್ಣ ಗೌಡ ಭಾನುವಾರದಿಂದ ಕಾಣೆಯಾಗಿದ್ದಾರೆ. ಹಠಾತ್‌ ನಾಪತ್ತೆಯಾಗಿರುವ ಅವರನ್ನು ಕಂಡ ಕೂಡಲೇ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದು ಕುಟುಂಬ ವರ್ಗದವರು ಮನವಿ ಮಾಡಿದ್ದಾರೆ.

ಮೊಬೈಲ್ ಸಂಖ್ಯೆ ಹೀಗಿದೆ: 9741113650, 8762416256, 9591370038

See also  ಮಡಿಕೇರಿ: ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಸಾವು..! ದೇವಾಲಯದ ಆವರಣದ ಬಳಿ ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget