ಕರಾವಳಿಕ್ರೈಂಸುಳ್ಯ

ಅರಂತೋಡು: ಅನಾರೋಗ್ಯದಿಂದ ನೊಂದು ವೃದ್ದ ಆತ್ಮಹತ್ಯೆ, ನೇಣು ಬಿಗಿದುಕೊಂಡು ಸಾವಿಗೆ ಶರಣು

172

ನ್ಯೂಸ್ ನಾಟೌಟ್ : ಅರಂತೋಡಿನಲ್ಲಿ ಅನಾರೋಗ್ಯದಿಂದ ಬಳಲುದ್ದ 56 ವರ್ಷದ ವೃದ್ಧ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪುಟ್ಟಣ್ಣ ಉಳುವಾರು ಎಂದು ಗುರುತಿಸಲಾಗಿದೆ. ಇಂದು(ನ.19) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಇನ್ನಷ್ಟೇ ಸ್ಥಳಕ್ಕೆ ಭೇಟಿ ನೀಡಬೇಕಿದೆ.

See also  ಕಡಬ: ಶಾಂತಿಮೊಗರು ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ..! ಆಲಂಕಾರಿನ ಉದ್ಯಮಿ ಆತ್ಮಹತ್ಯೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget