ಸುಳ್ಯ

ಅರಂತೋಡು ಪಾಪ್ಯುಲರ್ ಎಜುಕೇಶನ್ ಸೊಸೈಟಿ ಸ್ಥಾಪಕ ನಿರ್ದೇಶಕ ಹಾಜಿ ಕೆ.ಎಮ್.ಶೇಖಾಲಿ ಪಾರೆಕ್ಕಲ್ ನಿಧನ

262
Spread the love

ಸುಳ್ಯ : ಅರಂತೋಡು ಗ್ರಾಮದ ಪಾರೆಕ್ಕಲ್ ನ  ಹಾಜಿ ಕೆ.ಎಮ್.ಶೇಖಾಲಿ ಪಾರೆಕ್ಕಲ್ (77 ವರ್ಷ)  ಇಂದು ನಿಧನರಾದರು .ಅವರು ಪಾಪ್ಯುಲರ್  ಎಜುಕೇಶನ್  ಸೊಸೈಟಿ ಸ್ಥಾಪಕ ನೀರ್ದೆಶಕ ರಾಗಿದ್ದಾರೆ. ಅರಂತೋಡು ಬದ್ರಿಯಾ ಜುಮ್ಮಾಮಸೀದಿಯ ಮಾಜಿ ಅಧ್ಯಕ್ಷ ರಾಗಿದ್ದರು.  ಪ್ರಗತಿಪರ ಕೃಷಿಕರಾಗಿ ಹಾಗೂ ಅರಂತೋಡಿನ ಪ್ರಮುಖ ವ್ಯಾಪಾರಿಯಾಗಿದ್ದರು. ತಾಯಿ ಶತಾಯುಸಿ ಮರಿಯಮ್ಮ ಕುಂಬ್ಳೆ ಹಜ್ಜುಮ್ಮ ಪತ್ನಿ ಮರಿಯಮ್ ಹಜ್ಜುಮ್ಮ ತೆಕ್ಕಿಲ್ ಪೆರಡ್ಕ ಗೂನಡ್ಕ ಮಕ್ಕಳಾದ  ಕಮಾಲ್ ಸೌದಿ ಅರೇಬಿಯಾ , ಗುತ್ತಿಗೆದಾರರಾದ   ಮನ್ಸೂರ್,  ವ್ಯಾಪಾರಿ ಜವಾದ್  ಮತ್ತು ಪುತ್ರಿ  ಮೈಮೂನಾ ಅಳಿಯ ಲತೀಫ್ ಅದೂರ್, ಡಾ.ತಾಜುದ್ದೀನ್ ಕೆ.ಎಮ್.ಪಾರೆಕ್ಕಲ್ ಸೇರಿದಂತೆ ಮೂರು ಸಹೋದರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

See also  ಪ್ರಧಾನಿ ಮೋದಿ ನೇತೃತ್ವದ NDA ಜೊತೆ JDS ಸಖ್ಯಕ್ಕೆ ಸಿಡಿದ ಸುಳ್ಯದ 40ಕ್ಕೂ ಅಧಿಕ ಮಂದಿ..! ಜೆಡಿಎಸ್ ಸಹವಾಸವೇ ಬೇಡವೆಂದು 'ಕೈ' ಪಕ್ಷಕ್ಕೆ ಸೇರ್ಪಡೆಗೆ ನಿರ್ಧಾರ
  Ad Widget   Ad Widget   Ad Widget