Uncategorizedಅರಂಬೂರು: ಪಾದಾಚಾರಿಗೆ ಬೈಕ್ ಡಿಕ್ಕಿ..! ಆಸ್ಪತ್ರೆಗೆ ದಾಖಲು by ನ್ಯೂಸ್ ನಾಟೌಟ್ ಪ್ರತಿನಿಧಿOctober 17, 2024October 17, 2024 Share0 ಅರಂಬೂರು ಮಾಂಬುಲಿ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿಯಾಗಿದ್ದು, ಗಾಯಗೊಂಡ ಪಾದಚಾರಿಯನ್ನು ರಿಕ್ಷಾ ಅಬ್ದುಲ್ಲ ಎಂಬವರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾರೆ.