Latestಕ್ರೈಂಸುಳ್ಯ

ಅರಂಬೂರು: ಚಲಿಸುತ್ತಿದ್ದ ಬೈಕ್ ಸ್ಕಿಡ್..! ರಾಷ್ಟ್ರೀಯ ಹೆದ್ದಾರಿಗೆ ಬಿದ್ದು ಸವಾರನಿಗೆ ಗಂಭೀರ ಗಾಯ

1.4k
Spread the love

ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಸ್ಕೂಟಿ ರಸ್ತೆಗೆ ಪಲ್ಟಿಯಾಗಿರುವ ಘಟನೆ ಇದೀಗ ಸುಳ್ಯ ಸಮೀಪದ ಅರಂಬೂರಿನಲ್ಲಿ ನಡೆದಿದೆ.

ಸವಾರನಿಗೆ ಗಂಭೀರ ಗಾಯವಾಗಿದೆ. ಸುಳ್ಯದ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ. ಗಾಯಾಳು ಪೆರಾಜೆಯ ಕುಂಬಳಚೇರಿ ಪೀಚೆ ಮನೆಯ ಲೋಹಿತ್ (ಮಂಜು) ಎಂದು ಗುರುತಿಸಲಾಗಿದೆ. ಅವರಿಗೆ 41 ವರ್ಷವಾಗಿದೆ. 

See also  ತಾಳಿ ಕಟ್ಟುವಾಗ ಈತನನ್ನು ಬೇಡ ಎಂದದ್ದೇಕೆ ವಧು..? ಕುಟುಂಬಸ್ಥರ ನಡುವೆ ವಾಗ್ವಾದ..! ಮುಂದೇನಾಯ್ತು..?
  Ad Widget   Ad Widget   Ad Widget