ಕ್ರೈಂವೈರಲ್ ನ್ಯೂಸ್ಸಿನಿಮಾ

ಎ.ಆರ್ ರೆಹಮಾನ್ ಪತ್ನಿ ಪರ ವಕೀಲೆಯ ಶಾಕಿಂಗ್ ಹೇಳಿಕೆ..! ಬಾಲಿವುಡ್ ​ನಲ್ಲಿ ಲೈಂಗಿಕ ಜೀವನದ ಬಗ್ಗೆ ಇರೋ ಅತಿಯಾದ ನಿರೀಕ್ಷೆ ವಿಚ್ಛೇದನಗಳಿಗೆ ಕಾರಣ ಎಂದ ವಕೀಲೆ..!

ನ್ಯೂಸ್ ನಾಟೌಟ್ : ಎ.ಆರ್ ರೆಹಮಾನ್ ಅವರ ಸಂಬಂಧ ಮುರಿದು ಬಿದ್ದಿದೆ. ಈ ಬೆನ್ನಲ್ಲೇ ರೆಹಮಾನ್ ಪತ್ನಿ ಪರ ವಕಾಲತ್ತು ವಹಿಸುತ್ತಿರುವ ವಕೀಲೆ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಚಿತ್ರರಂಗದಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚುತ್ತಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸೈರಾ ಬಾನು ಪರ ವಕೀಲೆ ವಂದನಾ ಶಾ ಈ ಬಗ್ಗೆ ಮಾತನಾಡಿದ್ದಾರೆ. ಅವರು ಕೆಲವು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.

“‘ಬಾಲಿವುಡ್​ ಜೀವನ ಬೇರೆಯದೇ ರೀತಿ ಇದೆ. ದಾಂಪತ್ಯದಲ್ಲಿ ವಿಚ್ಛೇದನಕ್ಕೆ ದ್ರೋಹ ಕಾರಣ ಎಂದು ನಾನು ಭಾವಿಸುವುದಿಲ್ಲ. ಬಾಲಿವುಡ್ ನಟ-ನಟಿಯರು ವಿಭಿನ್ನ ಲೈಂಗಿಕ ಜೀವನವನ್ನು ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಲೈಂಗಿಕ ಜೀವನದಿಂದ ನಿರೀಕ್ಷೆ ಹೆಚ್ಚಿರುತ್ತದೆ. ವ್ಯಭಿಚಾರ ಸಂಭವಿಸುತ್ತದೆ. ಒನ್ ನೈಟ್​ ಸ್ಟ್ಯಾಂಡ್ ​ಗಳು ಅಲ್ಲಿ ಗಂಭೀರ ಎನಿಸಿಕೊಳ್ಳುವುದಿಲ್ಲ. ನಾನು ಬಾಲಿವುಡ್‌ ನ ಭಾಗವಾಗಿಲ್ಲ. ಆದರೆ ನನ್ನ ಬಳಿ ಬಂದ ಪ್ರಕರಣಗಳನ್ನು ಆಧರಿಸಿ ಹೇಳುತ್ತಿದ್ದೇನೆ” ಎಂದಿದ್ದಾರೆ.

Click

https://newsnotout.com/2024/11/snake-protected-treated-kananda-news-viral-news/
https://newsnotout.com/2024/11/worlds-tallest-and-smallest-womens-met-in-london/
https://newsnotout.com/2024/11/govt-school-kannada-news-teacher-arrest-fjf/
https://newsnotout.com/2024/11/kasaragodu-family-issue-women-police-nomore-by-husband-kannada-news-fn/
https://newsnotout.com/2024/11/darshan-thugudeepa-kannada-news-highcourt-lawyer-kannada-news-d/
https://newsnotout.com/2024/11/bus-car-lorry-rayachur-kannada-news-bengaluru-viral-news-d/
https://newsnotout.com/2024/11/marriage-function-kannada-news-viral-video-bengaluru/
https://newsnotout.com/2024/11/naxal-kannada-news-encounter-chattisghar-d/

Related posts

ವಿದ್ಯುತ್ ಅವಘಡ: ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ದಂಪತಿ..!

ಮಂಗಳೂರು: ಮಹಿಳೆಯರ ರಕ್ಷಣೆಗೆ ಕಿರುಕತ್ತಿ ಕೊಡಬೇಕು, VHP ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿಕೆ

ಕಲ್ಲುಗುಂಡಿ: ಇನ್ನೋವಾ ಕಾರಿಗೆ ಬೆಂಕಿ, ತಪ್ಪಿದ ಅನಾಹುತ