ಜೀವನಶೈಲಿ

ಸೇಬನ್ನು ಕಾದ ಎಣ್ಣೆಯಲ್ಲಿ ಬೇಯಿಸಿ ತಿಂದ ವಿಚಿತ್ರ ವ್ಯಕ್ತಿ, ಎಂದೂ ನೋಡದ ಸ್ಪೆಷಲ್..!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ವೀಡಿಯೋಗಳಿಗೇನೂ ಕೊರತೆಯಿಲ್ಲ. ಹೊಸ ಪ್ರಯೋಗಗಳಿಂದ ಹಿಡಿದು ಹೊಸ ಬಗೆಯ ತಿನಿಸುಗಳನ್ನು ತಯಾರಿಸುವ ವೀಡಿಯೋಗಳೂ ವೈರಲ್​ ಆಗುತ್ತವೆ. ಇದೀಗ ಸೇಬುವಿನ ಸರದಿ. 

ಹೌದು ಇಲ್ಲೊಬ್ಬರು ಇಡಿಯಾದ ಸೇಬುವನ್ನು ಕಾದ ಎಣ್ಣೆಯಲ್ಲಿ ಬೇಯಿಸಿದ್ದಾರೆ. ಇಡಿಯಾದ ಸೇಬುವನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಎಣ್ಣೆಗೆ ಹಾಕಿ ಬೇಯಿಸಿದ್ದಾರೆ. ನಂತರ ಅದನ್ನು ಎಣ್ಣೆಯಿಂದ ಬೇಯಿಸಿ ತೆಗೆದು ತಿಂದಿದ್ದಾರೆ. ತಿಂದು ತಂಬ್ಸ್​ ಅಫ್​ ಎಮೋಜಿಯನ್ನೂ ತೋರಿಸಿದ್ದಾರೆ. ಈ ವೀಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ವೈರಲ್​ ಆಗಿದೆ. ಆತ ಏನು ಮಾಡಿದ ವಿಡಿಯೋದಲ್ಲೇ ನೋಡಿ..

https://www.instagram.com/reel/CWn94NQDkTD/?utm_source=ig_web_copy_link

Related posts

ಬೆಳ್ಳಿ ಉಂಗುರದಿಂದ ನಿಮ್ಮ ಅದೃಷ್ಟ ಬದಲಾಗುತ್ತೆ..!

India Post GDS Recruitment : 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿ, ಇಂದು ಕೊನೇ ದಿನ

ಮಹಿಳೆಯ ಹೊಟ್ಟೆಯೊಳಗಿತ್ತು 2.5 ಕೆ.ಜಿ ಕೂದಲು..! ನಿಮಗೂ ಈ ಅಭ್ಯಾಸವಿದೆಯಾ..? ಏನಿದು ಕಾಯಿಲೆ..?