Latestಸುಳ್ಯ

ಅಂಕತ್ತಡ್ಕ: ಮಂತ್ರವಾದಿ ಗುಳಿಗ, ಮರ್ಲ್ ಮಯ್ಯೋಂತಿ, ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ 4ನೇ ವರ್ಷದ ಕೋಲೋತ್ಸವ, ಎರಡು ದಿನಗಳ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

920

ನ್ಯೂಸ್ ನಾಟೌಟ್: ಮಂತ್ರವಾದಿ ಗುಳಿಗ, ಮರ್ಲ್ ಮಯ್ಯೋಂತಿ, ಸ್ವಾಮಿ ಕೊರಗಜ್ಜ ಕ್ಷೇತ್ರ ಅಂಕತ್ತಡ್ಕದಲ್ಲಿ ಏಪ್ರಿಲ್ 11 ಹಾಗೂ 12 ರಂದು ಗಣಪತಿ ಹವನ , ನವಕಲಶಾಭಿಷೇಕ ಹಾಗೂ 4ನೇ ವರ್ಷದ ಕೋಲೋತ್ಸವ ನಡೆಯಲಿದೆ. 

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕೃಷ್ಣ ಅಂಕತ್ತಡ್ಕ, ಮಂಜು ಮಾಸ್ಟರ್ ಸುಳ್ಯ, ವಸಂತ್ ಪಡುಮಲೆ, ರೋಹಿತ್ ಬೈಲೋಡಿ, ಶ್ರೀನಿವಾಸ್ ಪಡುಮಲೆ, ವೆಂಕಟೇಶ್, ಉದಯ ಬಾಳುಗೋಡು ಹಾಗೂ ಊರ, ಪರವೂರ ಭಕ್ತರು ಆಮಂತ್ರಣ ಪತ್ರಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

See also  ಸೌಜನ್ಯಾಳ ನ್ಯಾಯಕ್ಕಾಗಿ 'ಜಿಲ್ಲಾ ಮಟ್ಟದ ಧರಣಿ-ಸತ್ಯಾಗ್ರಹ',ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ಮಂಗಳೂರು ವತಿಯಿಂದ ನಡೆಯಲಿರುವ ಧರಣಿ ಸತ್ಯಾಗ್ರಹಕ್ಕೆ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ
  Ad Widget   Ad Widget   Ad Widget   Ad Widget   Ad Widget   Ad Widget