ಕೊಡಗು

ಅಂಗನವಾಡಿಯೊಳಗಿತ್ತು ನಾಗರ ಹಾವು, 24 ಮರಿ, 53 ಮೊಟ್ಟೆ ..!

555

ನ್ಯೂಸ್ ನಾಟೌಟ್: ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ನಾಗರ ಹಾವು, ಮೊಟ್ಟೆ ಹಾಗೂ ಮರಿಗಳನ್ನು ಉರಗ ರಕ್ಷಕ ಸ್ನೇಕ್ ಸುರೇಶ್ ರಕ್ಷಣೆ ಮಾಡಿದ್ದಾರೆ . 

ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ಹಾವು ಇರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸುರೇಶ್ ಸತತ ಪ್ರಯತ್ನದ ನಂತರ ಅಂಗನವಾಡಿ ಕೇಂದ್ರದ ಫೌಂಡೇಶನ್ ಒಳಗೆ ಇದ್ದ ನಾಗರಹಾವು ಹಾಗೂ 53 ಮೊಟ್ಟೆ 24 ಹಾವಿನ ಮರಿಗಳನ್ನು ಗ್ರಾ.ಪಂ ಸದಸ್ಯ ಹಸ್ಸನ್ ಹಾಗೂ ಗ್ರಾಮಸ್ಥರ ಸಹಕಾರದಿಂದ ಎಂಟು ಗಂಟೆಗಳ ಸತತ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಸುರೇಶ್ ಯಶಸ್ವಿಯಾದರು.

See also  ಮದೆನಾಡು ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಭಾರಿ ಮಣ್ಣು ಕುಸಿತ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget