ವಿಡಿಯೋ

ಅಬ್ಬಾ…! ಅನಕೊಂಡ ಹಾವಿನ ವೈರಲ್ ವಿಡಿಯೋ

579
Spread the love

ಹಾಲಿವುಡ್‌ ಸಿನಿಮಾಗಳಲ್ಲಿ ನಾವು ಅನಕೊಂಡ ಹಾವಿನ ದೈತ್ಯ ರೂಪವನ್ನು ನೋಡಿ ಮೈಕಂಪಿಸಿಕೊಂಡಿದ್ದೇವೆ. ಅದೇ ಹಾವು ನಮ್ಮ ಕಣ್ಣೆದುರಿಗೆ ಬಂದ್ರೆ ಹೇಗಿರುತ್ತೆ? ಯಸ್‌..ಹತ್ತು ಅಡಿ ಉದ್ದದ ಅನಕೊಂಡ ಹಾವು ಯಾರಿಗೂ ಏನೂ ತೊಂದರೆ ಮಾಡದೆ ರಾಜಾರೋಷವಾಗಿ ರಸ್ತೆ ದಾಟುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅನಕೊಂಡ ರಸ್ತೆ ದಾಟುತ್ತಿರುವುದರಿಂದ ರಸ್ತೆಯುದ್ದಕ್ಕೂ ಟ್ರಾಫಿಕ್‌ ಜಾಮ್‌ ಆಗಿರುವುದನ್ನು ಕಾಣಬಹುದಾಗಿದೆ.

ಇಲ್ಲಿದೆ ನೋಡಿ ವಿಡಿಯೋ

https://www.instagram.com/p/CSzKMxPKfei/?utm_source=ig_web_copy_link
See also  ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮುತ್ತು ಕೊಡಲು ಯತ್ನಿಸಿದ ಮಹಿಳೆ..! ತಡೆದ ಭದ್ರತಾ ಸಿಬ್ಬಂದಿ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget