ಜೀವನ ಶೈಲಿ/ಆರೋಗ್ಯದೇಶ-ವಿದೇಶಮಹಿಳೆ-ಆರೋಗ್ಯವೈರಲ್ ನ್ಯೂಸ್

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗೆ ಮತ್ತೆ ಕೋವಿಡ್‌ ದೃಢ..! ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಿಂದ ಅಧಿಕೃತ ಘೋಷಣೆ

ನ್ಯೂಸ್ ನಾಟೌಟ್: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden)ಗೆ ಕೋವಿಡ್‌-19 ಪಾಸಿಟಿವ್‌ ಇರುವುದು ಮಂಗಳವಾರ(ಜು. 17) ದೃಢಪಟ್ಟಿದೆ.

ಶೀತ, ಕೆಮ್ಮು, ಅಸ್ವಸ್ಥತೆಯಿಂದ ಬೈಡೆನ್‌ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಕೋವಿಡ್ ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಬೈಡೆನ್‌, ನಾನು ಚೆನ್ನಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೋವಿಡ್ ಕಾರಣ ಬೈಡೆನ್ ಭಾಷಣ ರದ್ದುಗೊಳಿಸಿದ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಯುಎಸ್ ಅಧ್ಯಕ್ಷರಿಗೆ ಕೋವಿಡ್‌ ಇರುವುದನ್ನು ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನ ಸಮೀಪಿಸುತ್ತಿದೆ. ಈ ಹೊತ್ತಿನಲ್ಲಿ ಪ್ರಚಾರದಲ್ಲಿದ್ದ ಬೈಡನ್ ಗೆ ಕೋವಿಡ್‌ ದೃಢಪಟ್ಟಿದೆ.

Click 👇

https://newsnotout.com/2024/07/darshan-case-issue-about-food-in-jail-high-court-order-kannada-news/

Related posts

ಕಿವಿಮಾತು ಹೇಳಿದ ಪೊಲೀಸ್ ಪೇದೆಗೆ ಮಹಿಳೆ ಥಳಿಸಿದ್ದೇಕೆ? ಹೆಡ್ ಕಾನ್ ಸ್ಟೇಬಲ್ ನನ್ನು ದಾರಿ ಮಧ್ಯೆ ಕಾರಿನಿಂದ ಹೊರಗೆಳೆದು ದರ್ಪ ಮೆರೆದವರ್ಯಾರು?

ಸಿಎಂ ಆದ್ರಾ ಅರಸೀಕೆರೆ ಶಾಸಕ ಶಿವಲಿಂಗೇಗೌಡ..? ಏನಿದು ಹೊಸ ರಾಜಕೀಯ ಬೆಳವಣಿಗೆ?

ಪಂಚೆ ಧರಿಸಿ ಬಂದ ರೈತನನ್ನು ಒಳಬಿಡದ ಜಿ.ಟಿ.ಮಾಲ್ ಗೆ 7 ದಿನ ಬೀಗ..! ಸದನದಲ್ಲಿ ಸಚಿವ ಭೈರತಿ ಸುರೇಶ್ ಘೋಷಣೆ..!