ಕರಾವಳಿದೇಶ-ವಿದೇಶವೈರಲ್ ನ್ಯೂಸ್

ಅಮೆರಿಕದಿಂದ 73 ಸಾವಿರ ರೈಫಲ್ ಖರೀದಿಗೆ ಭಾರತ ಸಹಿ..! ಈಗಾಗಲೇ 72,400 ಬಂದೂಕುಗಳ ಆಮದು..!

165

ನ್ಯೂಸ್ ನಾಟೌಟ್: ಪೂರ್ವ ಲಡಾಖ್ ನಲ್ಲಿ ಚೀನಾ ಜತೆಗಿನ ಸಂಘರ್ಷ ಮುಂದುವರಿದಿರುವ ನಡುವೆಯೇ ಅಮೆರಿಕದಿಂದ 73 ಸಾವಿರ ಎಸ್ಐಜಿ ಸವೂರ್ ಅಸಾಲ್ಟ್ ರೈಫಲ್ ಗಳನ್ನು ಆಮದು ಮಾಡಿಕೊಳ್ಳಲು ಭಾರತ ಇನ್ನೊಂದು ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಸೇನೆಯನ್ನು ಸರ್ವಸನ್ನದ್ಧಗೊಳಿಸುವ ಸಲುವಾಗಿ ಈಗಾಗಲೇ 72400 ಇಂತಹ ಬಂದೂಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಎಸ್ಐಜಿ-716 ಗಸ್ತು ರೈಫಲ್, 7.62 * 51 ಮಿಲಿಮೀಟರ್ ಕ್ಯಾಲಿಬರ್ ಗನ್ ಗಳಾಗಿದ್ದು, 500 ಮೀಟರ್ ದೂರದವರೆಗೂ ದಾಳಿ ಮಾಡಿ ಹತ್ಯೆ ಮಾಡುವ ಪರಿಣಾಮಕಾರಿ ಬಂದೂಕುಗಳಾಗಿವೆ. ಇದನ್ನು ಚೀನಾ ಹಾಗೂ ಪಾಕಿಸ್ತಾನದ ಗಡಿಯುದ್ದಕ್ಕೂ ನಿಯೋಜಿತರಾಗುರುವ ಇನ್ಫ್ಯಾಂಟ್ರಿ ಬೆಟಾಲಿಯನ್ ಗಳಿಗೆ ಪೂರೈಸಲಾಗುತ್ತದೆ.

Click

https://newsnotout.com/2024/08/rajyapala-governer-marriage-age-of-girl-increased-kannada-news/
See also  ರೈಲಿನೊಳಗೆ ನಗ್ನವಾಗಿ ನುಗ್ಗಿದ ವ್ಯಕ್ತಿ..! ಗಾಬರಿಗೊಂಡು ಕಿರುಚಾಡಿದ ಮಹಿಳೆಯರು..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget