Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಆರೋಪಿಗಳಿಗೆ ಸೂಚನೆ ಕೊಟ್ಟು ಹಿಡಿಯದೆ ಓಡಿ ಹೋಗಲು ಅವಕಾಶ ಕೊಟ್ಟ ಇಬ್ಬರು ಪೊಲೀಸರು ಅಮಾನತ್ತು..! ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

1.2k

ನ್ಯೂಸ್ ನಾಟೌಟ್:ಆರೋಪಿಗಳು ಕಣ್ಮುಂದಿದ್ದರೂ ಹಿಡಿಯದೇ ಅವರಿಗೆ ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತ್ತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜೂನ್ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊದಲು ಆರೋಪಿಗಳಿಬ್ಬರು ಬೈಕ್ ​​ನಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ ಅದೇ ಸಮಯದಲ್ಲಿ ಗಸ್ತು ಬಂದ ಇಬ್ಬರು ಪೊಲೀಸರು ಆರೋಪಿಗಳನ್ನು ನೋಡಿಯೂ ನೋಡದಂತೆ ಮಾಡುತ್ತಾರೆ. ಅವರ ಕಣ್ಣೆದುರೇ ಒಬ್ಬಾತ ಸೂಟ್ ​ಕೇಸ್​ ಹಿಡಿದು ಪರಾರಿಯಾಗುತ್ತಾನೆ.

ಉಳಿದ ಪೊಲೀಸರು ಬಂದ ಬಳಿಕ ಇವರೂ ಹುಡುಕಿದಂತೆ ನಾಟಕವಾಡಿದ್ದಾರೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಪೊಲೀಸರನ್ನು ಅಮಾನತ್ತುಗೊಳಿಸಲಾಗಿದೆ.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬಾರದು ಎಂದ ಕುಮಾರ್ ಬಂಗಾರಪ್ಪ..! ಸ್ವಪಕ್ಷದಲ್ಲೇ ವಿಜಯೇಂದ್ರ ವಿರುದ್ಧ ಮತ್ತೆ ವಿರೋಧ..!

3 ಇಂಡಿಗೋ ಅಧಿಕಾರಿಗಳ ವಿರುದ್ಧ ತರಬೇತಿ ಪಡೆಯುತ್ತಿದ್ದ ಪೈಲಟ್ ನಿಂದಲೇ ಅಟ್ರಾಸಿಟಿ ದೂರು ದಾಖಲು..! ಎಸ್‌ ಸಿ/ಎಸ್‌ ಟಿ ದೌರ್ಜನ್ಯ ಕಾಯ್ದೆಯಡಿ ಎಫ್‌ ಐಆರ್ ದಾಖಲು..!

See also  ಆ್ಯಂಬುಲೆನ್ಸ್ ನೊಳಗೆ ಮಹಿಳೆಗೆ ಲೈಂಗಿಕ ಕಿರುಕುಳ..! ವಿರೋಧಿಸಿದ್ದಕ್ಕೆ ಪತಿಯ ಜೊತೆಗೆ ಆಕೆಯನ್ನು ವಾಹನದಿಂದ ಹೊರ ತಳ್ಳಿದ ಸಿಬ್ಬಂದಿ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget